ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಕ್ಟೋಬರ್‌ 29–ನವೆಂಬರ್‌ 4

ಯೋಹಾನ 18-19

ಅಕ್ಟೋಬರ್‌ 29–ನವೆಂಬರ್‌ 4
  • ಗೀತೆ 65 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • ಯೇಸು ಸತ್ಯಕ್ಕೆ ಸಾಕ್ಷಿಹೇಳಿದನು”: (10 ನಿ.)

    • ಯೋಹಾ 18:36—ಸತ್ಯದ ಮುಖ್ಯ ವಿಷಯ ಮೆಸ್ಸೀಯ ರಾಜ್ಯವಾಗಿದೆ

    • ಯೋಹಾ 18:37—ದೇವರ ಉದ್ದೇಶದ ಕುರಿತಾದ ಸತ್ಯಕ್ಕೆ ಯೇಸು ಸಾಕ್ಷಿಹೇಳಿದನು (“ಸಾಕ್ಷಿಹೇಳಲಿಕ್ಕಾಗಿ,” “ಸತ್ಯ” ಯೋಹಾ 18:37ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಯೋಹಾ 18:38ಎ—ಸತ್ಯದ ಅಸ್ತಿತ್ವದ ಕುರಿತು ಪಿಲಾತನು ಬಹುಶಃ ಗೇಲಿ ಮಾಡಿದನು (“ಸತ್ಯ ಎಂದರೇನು” ಯೋಹಾ 18:38ಎ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಯೋಹಾ 19:30—ಯೇಸು “ಜೀವಶಕ್ತಿಯನ್ನು ಒಪ್ಪಿಸಿಕೊಟ್ಟನು” ಎಂಬ ಮಾತಿನ ಅರ್ಥವೇನು? (“ತನ್ನ ಜೀವಶಕ್ತಿಯನ್ನು ಒಪ್ಪಿಸಿಕೊಟ್ಟನು” ಯೋಹಾ 19:30ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಯೋಹಾ 19:31—ಯೇಸು ಕ್ರಿ.ಶ. 33​ರ ನೈಸಾನ್‌ 14​ರಂದೇ ತೀರಿಹೋದನು ಎನ್ನಲು ಯಾವ ಆಧಾರವಿದೆ? (“ಅಂದಿನ ಸಬ್ಬತ್‌ ದಿನವು ಒಂದು ವಿಶೇಷ ದಿನವಾಗಿತ್ತು” ಯೋಹಾ 19:31ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯೋಹಾ 18:1-14

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ ಮನೆಯವರಿಗೆ jw.orgವೆಬ್‌ಸೈಟನ್ನು ತೋರಿಸಿ.

  • ಮೂರನೇ ಪುನರ್ಭೇಟಿ: (3 ನಿಮಿಷದೊಳಗೆ) ಚರ್ಚಿಸಲಿಕ್ಕಾಗಿ ನೀವೇ ಒಂದು ವಚನವನ್ನು ಮತ್ತು ಮುಂದಿನ ಭೇಟಿಗಾಗಿ ಪ್ರಶ್ನೆಯನ್ನು ಆರಿಸಿ.

  • ಬೈಬಲ್‌ ಅಧ್ಯಯನ: (6 ನಿಮಿಷದೊಳಗೆ) ಸಿಹಿಸುದ್ದಿ ಪಾಠ 14 ಪ್ಯಾರ 6-7

ನಮ್ಮ ಕ್ರೈಸ್ತ ಜೀವನ