ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾದರಿ ಸಂಭಾಷಣೆಗಳು

ಮಾದರಿ ಸಂಭಾಷಣೆಗಳು

●○○ ಮೊದಲ ಭೇಟಿ

ಪ್ರಶ್ನೆ: ನಮ್ಮ ಕಷ್ಟಗಳು ದೇವರು ಕೊಟ್ಟ ಶಿಕ್ಷೆಯಲ್ಲ ಎಂದು ನಮಗೆ ಹೇಗೆ ಗೊತ್ತು?

ವಚನ: ಯಾಕೋ 1:13

ಮುಂದಿನ ಭೇಟಿಗಾಗಿ ಪ್ರಶ್ನೆ: ನಮಗೆ ಇಷ್ಟೊಂದು ಕಷ್ಟಗಳು ಯಾಕಿವೆ?

○●○ ಮೊದಲನೇ ಪುನರ್ಭೇಟಿ

ಪ್ರಶ್ನೆ: ನಮಗೆ ಇಷ್ಟೊಂದು ಕಷ್ಟಗಳು ಯಾಕಿವೆ?

ವಚನ: 1ಯೋಹಾ 5:19

ಮುಂದಿನ ಭೇಟಿಗಾಗಿ ಪ್ರಶ್ನೆ: ನಾವು ಕಷ್ಟಗಳನ್ನು ಅನುಭವಿಸುವುದನ್ನು ನೋಡುವಾಗ ದೇವರಿಗೆ ಹೇಗನಿಸುತ್ತದೆ?

○○● ಎರಡನೇ ಪುನರ್ಭೇಟಿ

ಪ್ರಶ್ನೆ: ನಾವು ಕಷ್ಟಗಳನ್ನು ಅನುಭವಿಸುವುದನ್ನು ನೋಡುವಾಗ ದೇವರಿಗೆ ಹೇಗನಿಸುತ್ತದೆ?

ವಚನ: ಯೆಶಾ 63:9

ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ನಮ್ಮ ಕಷ್ಟಗಳನ್ನು ಹೇಗೆ ಬಗೆಹರಿಸುತ್ತಾನೆ?

ಮಲಾವಿಯಲ್ಲಿರುವ ಪ್ರೀತಿಯ ಸಹೋದರ ಸಹೋದರಿಯರ ಚಿತ್ರ