ಅಕ್ಟೋಬರ್ 19-25
ವಿಮೋಚನಕಾಂಡ 35-36
ಗೀತೆ 127 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನು ನಮ್ಮನ್ನು ತನ್ನ ಸೇವೆಮಾಡಲು ಅರ್ಹರಾಗುವಂತೆ ಮಾಡುತ್ತಾನೆ”: (10 ನಿ.)
ವಿಮೋ 35:25, 26—ಖುಷಿಖುಷಿಯಾಗಿ ಪೂರ್ಣ ಮನಸ್ಸಿಂದ ದಾನ ಮಾಡಿದವ್ರನ್ನ ಯೆಹೋವನು ಆಶೀರ್ವದಿಸಿದ (ಕಾವಲಿನಬುರುಜು14 12/15 ಪುಟ 4 ಪ್ಯಾರ 4)
ವಿಮೋ 35:30-35—ಬೆಚಲೇಲ ಮತ್ತು ಒಹೊಲೀಯಾಬ ಎಲ್ಲಾ ರೀತಿಯ ಕೆಲಸಮಾಡಲು ಯೆಹೋವನ ಪವಿತ್ರಾತ್ಮ ಸಹಾಯ ಮಾಡಿತು (ಕಾವಲಿನಬುರುಜು11 12/15 ಪುಟ 19 ಪ್ಯಾರ 6)
ವಿಮೋ 36:1, 2—ಅವರು ತಮ್ಮ ಕೆಲಸದ ಯಶಸ್ಸನ್ನ ಯೆಹೋವನಿಗೆ ಸಲ್ಲಿಸಿದರು. ಯಾಕಂದ್ರೆ ಯೆಹೋವನು ಅದಕ್ಕೆ ಅರ್ಹನಾಗಿದ್ದ (ಕಾವಲಿನಬುರುಜು11 12/15 ಪುಟ 19 ಪ್ಯಾರ 7)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)
ವಿಮೋ 35:1-3—ಸಬ್ಬತ್ ನಿಯಮದಿಂದ ನಾವೇನು ಕಲಿಯಬಹುದು? (ಕಾವಲಿನಬುರುಜು05 5/15 ಪುಟ 23 ಪ್ಯಾರ 14)
ವಿಮೋ 35:21—ಇಸ್ರಾಯೇಲ್ಯರು ಹೇಗೆ ಉದಾರ ಮನಸ್ಸಿಂದ ದಾನ ನೀಡಿದರು? ಇದರಿಂದ ನಾವೇನು ಕಲಿಬಹುದು? (ಕಾವಲಿನಬುರುಜು00 11/1 ಪುಟ 29 ಪ್ಯಾರ 2)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ವಿಮೋ 35:1-24 (ಪ್ರಗತಿ ಪಾಠ 11)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 11)
ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಮನೆಯವರಿಗೆ ನಮ್ಮ ವೆಬ್ಸೈಟ್ ಪರಿಚಯಿಸಿ ಮತ್ತು jw.org ಕಾಂಟ್ಯಾಕ್ಟ್ ಕಾರ್ಡ್ ಕೊಡಿ. (ಪ್ರಗತಿ ಪಾಠ 4)
ಬೈಬಲ್ ಅಧ್ಯಯನ: (5 ನಿಮಿಷದೊಳಗೆ) ಬೈಬಲ್ ಕಲಿಸುತ್ತದೆ ಪುಟ 26 ಪ್ಯಾರ 18-20 (ಪ್ರಗತಿ ಪಾಠ 19)
ನಮ್ಮ ಕ್ರೈಸ್ತ ಜೀವನ
2018 ರ ಪಬ್ಲಿಷಿಂಗ್ ಕಮಿಟಿಯ ವರದಿ: (15 ನಿ.) ವಿಡಿಯೋ ಹಾಕಿ. ನಂತ್ರ ಈ ಪ್ರಶ್ನೆಗಳನ್ನು ಕೇಳಿ: ಪ್ರಿಂಟಿಂಗ್ ಕೆಲಸದಲ್ಲಿ ಸಂಘಟನೆ ಯಾವ ಬದಲಾವಣೆಗಳನ್ನ ಮಾಡಿದೆ ಮತ್ತು ಯಾಕೆ? ಪ್ರಿಂಟಿಂಗ್ ಕೆಲಸ ಕಮ್ಮಿಯಾಗಿದ್ರಿಂದ ಯಾವ ಸಹಾಯ ಆಗಿದೆ? ಆಧ್ಯಾತ್ಮಿಕ ಆಹಾರದ ತಯಾರಿಕೆಯಲ್ಲಿ ಭಾಷಾಂತರ ಕೆಲಸ ಹೇಗೆ ಮುಖ್ಯವಾಗಿದೆ? ಡಿಜಿಟಲ್ ಪಬ್ಲಿಷಿಂಗ್ ಮತ್ತು ವಿಡಿಯೋಗಳ ತಯಾರಿಕೆಯಿಂದ ಯಾವ ಆಶೀರ್ವಾದಗಳು ಸಿಗುತ್ತಿವೆ?
ಸಭಾ ಬೈಬಲ್ ಅಧ್ಯಯನ: (30 ನಿಮಿಷದೊಳಗೆ) ಬೈಬಲ್ ನಮಗೆ ಕಲಿಸುವ ಪಾಠಗಳು ಪಾಠ 96, 97
ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)
ಗೀತೆ 143 ಮತ್ತು ಪ್ರಾರ್ಥನೆ