ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 106-109

“ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ”

“ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ”

ಯೆಹೋವನು ತಮ್ಮನ್ನು ರಕ್ಷಿಸಲು ಮಾಡಿದ್ದನ್ನೆಲ್ಲಾ ಇಸ್ರಾಯೇಲ್ಯರು ಏಕೆ ಬೇಗ ಮರೆತುಹೋದರು?

106:7, 13, 14

  • ಅವರು ತಮ್ಮ ಗಮನವನ್ನು ಯೆಹೋವನ ಮೇಲಿಡುವ ಬದಲು ಅವರ ಸ್ವಾರ್ಥ, ಸುಖದ ಮೇಲಿಟ್ಟರು

ಕೃತಜ್ಞ ಮನಸ್ಸನ್ನು ಬೆಳೆಸಿಕೊಂಡು ಕಾಪಾಡಿಕೊಳ್ಳಲು ಏನು ಮಾಡಬೇಕು?

106:1-5

  • ಯಾವೆಲ್ಲ ಕಾರಣಗಳಿಗೆ ನೀವು ಯೆಹೋವನಿಗೆ ಕೃತಜ್ಞರಾಗಿರಬೇಕು ಎಂದು ಯೋಚಿಸುತ್ತಿರಿ

  • ಭವಿಷ್ಯತ್ತಿನಲ್ಲಿರುವ ನಿರೀಕ್ಷೆಯ ಬಗ್ಗೆ ಧ್ಯಾನಿಸಿ

  • ಸಿಕ್ಕಿರುವ ನಿರ್ದಿಷ್ಟ ಆಶೀರ್ವಾದಗಳಿಗಾಗಿ ಪ್ರಾರ್ಥನೆಯಲ್ಲಿ ಯೆಹೋವನಿಗೆ ಕೃತಜ್ಞತೆ ಹೇಳಿ