ಆಗಸ್ಟ್15-21
ಕೀರ್ತನೆ 102-105
ಗೀತೆ 80 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನಾವು ಧೂಳಿಯಾಗಿದ್ದೇವೆ ಎಂದು ಯೆಹೋವನು ನೆನಪಿಸಿಕೊಳ್ಳುತ್ತಾನೆ”: (10 ನಿ.)
ಕೀರ್ತ 103:8-12—ನಾವು ಪಶ್ಚಾತ್ತಾಪಪಟ್ಟಾಗ ಯೆಹೋವನು ಕರುಣೆಯಿಂದ ನಮ್ಮನ್ನು ಕ್ಷಮಿಸುತ್ತಾನೆ (ಕಾವಲಿನಬುರುಜು 13 6/15 ಪು. 20, ಪ್ಯಾ. 14; ಕಾವಲಿನಬುರುಜು 12 7/15 ಪು. 16, ಪ್ಯಾ. 17)
ಕೀರ್ತ 103:13, 14—ಯೆಹೋವನು ನಮ್ಮ ಇತಿಮಿತಿಗಳನ್ನು ಚೆನ್ನಾಗಿ ತಿಳಿದಿದ್ದಾನೆ (ಕಾವಲಿನಬುರುಜು 15 4/15 ಪು. 26, ಪ್ಯಾ. 8; ಕಾವಲಿನಬುರುಜು 13 6/15 ಪು. 15, ಪ್ಯಾ. 16)
ಕೀರ್ತ 103:19, 22—ಯೆಹೋವನ ಕನಿಕರ ಮತ್ತು ಕರುಣೆಗೆ ಗಣ್ಯತೆ ತೋರಿಸುವುದು ನಮ್ಮನ್ನು ಆತನ ಪರಮಾಧಿಕಾರವನ್ನು ಎತ್ತಿಹಿಡಿಯಲು ಪ್ರೇರಿಸುತ್ತದೆ (ಕಾವಲಿನಬುರುಜು 10 11/15 ಪು. 25, ಪ್ಯಾ. 5; ಅಧ್ಯಯನ ಲೇಖನಗಳು 07 ಪು. 3, ಪ್ಯಾ.1)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಕೀರ್ತ 102:12, 27—ಯೆಹೋವನೊಂದಿಗಿರುವ ನಮ್ಮ ಸಂಬಂಧದ ಬಗ್ಗೆ ಯೋಚಿಸುವುದು, ಬಳಲಿಹೋದಾಗ ನಮಗೆ ಹೇಗೆ ಸಹಾಯ ಮಾಡುತ್ತದೆ? (ಕಾವಲಿನಬುರುಜು 14 3/15 ಪು. 16, ಪ್ಯಾ. 19-21)
ಕೀರ್ತ 103:13—ಯೆಹೋವನು ನಮ್ಮ ಎಲ್ಲಾ ಬೇಡಿಕೆಗಳಿಗೆ ಕೂಡಲೆ ಯಾಕೆ ಪ್ರತಿಕ್ರಿಯಿಸುವುದಿಲ್ಲ? (ಕಾವಲಿನಬುರುಜು 15 4/15 ಪು. 25, ಪ್ಯಾ. 7)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಕೀರ್ತ 105:24-45
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) T-35 ಪುಟ 2—ಪುನರ್ಭೇಟಿಗೆ ತಳಪಾಯ ಹಾಕಿ.
ಪುನರ್ಭೇಟಿ: (4 ನಿಮಿಷದೊಳಗೆ) T-35 ಪುಟ 2—ಮುಂದಿನ ಭೇಟಿಗೆ ತಳಪಾಯ ಹಾಕಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಬೋಧಿಸುತ್ತದೆ ಪು. 164-166, ಪ್ಯಾ. 3-4—ವಿಷಯಗಳನ್ನು ಅನ್ವಯಿಸಲು ವಿದ್ಯಾರ್ಥಿಗೆ ಸಹಾಯಮಾಡಿ.
ನಮ್ಮ ಕ್ರೈಸ್ತ ಜೀವನ
ಯೆಹೋವನು ನಿಮಗೆ ಮಾಡಿರುವ ಯಾವುದನ್ನೂ ಮರೆಯಬೇಡಿರಿ (ಕೀರ್ತ 103:1-5): (15 ನಿ.) ಚರ್ಚೆ. ನನ್ನ ಜೀವನ ನೋಡಿ ನನಗೇ ಅಸಹ್ಯ ಆಯ್ತು ಎಂಬ jw.orgನಲ್ಲಿರುವ ವಿಡಿಯೋ ಹಾಕಿ. (ABOUT US > ACTIVITIES ಎಂಬಲ್ಲಿ ನೋಡಿ.) ನಂತರ ಮುಂದಿನ ಪ್ರಶ್ನೆಗಳನ್ನು ಕೇಳಿ: ಯೆಹೋವನನ್ನು ಮಹಿಮೆಪಡಿಸಲು ನಮಗೆ ಯಾವೆಲ್ಲಾ ಕಾರಣಗಳಿವೆ? ಯೆಹೋವನ ಒಳ್ಳೇತನದಿಂದ ಸಿಗುವ ಯಾವ ಆಶೀರ್ವಾದಗಳನ್ನು ನಾವು ಎದುರುನೋಡುತ್ತಿದ್ದೇವೆ?
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ ಅಧ್ಯಾ. 6, ಪ್ಯಾ. 15-23, ಪು. 65ರಲ್ಲಿರುವ ಚೌಕ, ಪು. 66ರಲ್ಲಿರುವ ಪುನರವಲೋಕನ ಪ್ರಶ್ನೆಗಳು
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 6 ಮತ್ತು ಪ್ರಾರ್ಥನೆ