“ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?”
‘ಮರಣ ಪಾಶಗಳಿಂದ’ ತನ್ನನ್ನು ರಕ್ಷಿಸಿದ್ದಕ್ಕಾಗಿ ದಾವೀದನು ಯೆಹೋವನಿಗೆ ತುಂಬ ಕೃತಜ್ಞನಾಗಿದ್ದನು. (ಕೀರ್ತ 116:3) ಯೆಹೋವನಿಗೆ ತಾನು ಕೊಟ್ಟ ಮಾತಿನಂತೆ ನಡೆದುಕೊಂಡು, ತನ್ನೆಲ್ಲಾ ಕರ್ತವ್ಯಗಳನ್ನು ಮಾಡುವ ಮೂಲಕ ಕೃತಜ್ಞತೆಯನ್ನು ತೋರಿಸಬೇಕೆಂದು ಅವನು ದೃಢನಿರ್ಧಾರ ಮಾಡಿದ್ದನು.
ಈ ವಾರ ನಾನು ಯೆಹೋವನಿಗೆ ಕೃತಜ್ಞನಾಗಿರಲು ಕಾರಣವೇನು?
ನಾನು ಯೆಹೋವನಿಗೆ ಕೃತಜ್ಞನಾಗಿದ್ದೇನೆ ಎಂದು ಹೇಗೆ ತೋರಿಸಬಹುದು?