ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 92-101

ವೃದ್ಧಾಪ್ಯದಲ್ಲೂ ಆಧ್ಯಾತ್ಮಿಕವಾಗಿ ಫಲಿಸಿರಿ

ವೃದ್ಧಾಪ್ಯದಲ್ಲೂ ಆಧ್ಯಾತ್ಮಿಕವಾಗಿ ಫಲಿಸಿರಿ

92:12

ಖರ್ಜೂರ ಮರ 100ಕ್ಕಿಂತ ಹೆಚ್ಚು ವರ್ಷ ಬದುಕಿದರೂ ಹಣ್ಣು ಬಿಡುತ್ತಿರುತ್ತದೆ

ವೃದ್ಧರು ಇವುಗಳ ಮೂಲಕ ಆಧ್ಯಾತ್ಮಿಕ ಫಲಗಳನ್ನು ಕೊಡುತ್ತಾರೆ:

92:13-15

  • ಬೇರೆಯವರಿಗಾಗಿ ಪ್ರಾರ್ಥಿಸುವ ಮೂಲಕ

  • ಬೈಬಲನ್ನು ಅಧ್ಯಯನ ಮಾಡುವ ಮೂಲಕ

  • ಕೂಟಗಳಿಗೆ ಹಾಜರಾಗಿ, ಭಾಗವಹಿಸುವ ಮೂಲಕ

  • ಬೇರೆಯವರೊಂದಿಗೆ ತಮ್ಮ ಅನುಭವ ಹಂಚಿಕೊಳ್ಳುವ ಮೂಲಕ

  • ಹೃತ್ಪೂರ್ವಕವಾಗಿ ಸಾರುವ ಮೂಲಕ