ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಆಗಸ್ಟ್ 2018
ಮಾದರಿ ಸಂಭಾಷಣೆಗಳು
ಈ ಆಧುನಿಕ ಕಾಲದಲ್ಲೂ ಬೈಬಲ್ ತತ್ವಗಳು ಹೇಗೆ ನಮಗೆ ಸಹಾಯ ಮಾಡುತ್ತವೆಂದು ತೋರಿಸುವ ಸರಣಿ ಮಾದರಿ ಸಂಭಾಷಣೆಗಳು.
ಬೈಬಲಿನಲ್ಲಿರುವ ರತ್ನಗಳು
ಕೃತಜ್ಞತೆ ತೋರಿಸಿ
ಕ್ರಿಸ್ತನನ್ನು ಮೆಚ್ಚಿಸಲು ಬಯಸುವವರು ಎಲ್ಲಾ ದೇಶ, ಜನಾಂಗ, ಧರ್ಮದ ಜನರಿಗೆ ಪ್ರೀತಿ ಮತ್ತು ಕೃತಜ್ಞತೆ ತೋರಿಸುತ್ತಾರೆ.
ನಮ್ಮ ಕ್ರೈಸ್ತ ಜೀವನ
ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಳ್ಳಿರಿ
ಲೋಟನ ಹೆಂಡತಿಯಂತೆ ದೇವರ ಮೆಚ್ಚುಗೆಯನ್ನು ಕಳೆದುಕೊಳ್ಳಬಾರದೆಂದರೆ ನಾವು ಏನು ಮಾಡಬೇಕು?ಒಂದುವೇಳೆ ನಮ್ಮಲ್ಲಿರುವ ವಸ್ತುಗಳು ನಮ್ಮನ್ನು ಆಧ್ಯಾತ್ಮಿಕ ವಿಷಯಗಳಿಂದ ಅಪಕರ್ಷಿಸುತ್ತಿವೆ ಎಂದು ನಮಗೆ ಗೊತ್ತಾದರೆ ಏನು ಮಾಡಬೇಕು?
ಬೈಬಲಿನಲ್ಲಿರುವ ರತ್ನಗಳು
ಹತ್ತು ಮೈನಾ ಹಣದ ದೃಷ್ಟಾಂತದಿಂದ ಪಾಠಗಳು
ಯೇಸು ಹೇಳಿದ ಹತ್ತು ಮೈನಾ ಹಣದ ದೃಷ್ಟಾಂತದಲ್ಲಿ ಯಜಮಾನ ಮತ್ತು ಆಳುಗಳು ಯಾರನ್ನು ಸೂಚಿಸುತ್ತಾರೆ ಮತ್ತು ಹಣ ಏನನ್ನು ಸೂಚಿಸುತ್ತದೆ?
ನಮ್ಮ ಕ್ರೈಸ್ತ ಜೀವನ
ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—JW.ORG ಉಪಯೋಗಿಸುವ ವಿಧ
ನಮ್ಮ ಬೋಧನಾ ಸಲಕರಣೆಗಳ ಭಾಗವಾಗಿರುವ ಪ್ರತಿಯೊಂದು ಪ್ರಕಾಶನ jw.org ಅನ್ನು ಪರಿಚಯಿಸುತ್ತದೆ. jw.org ಉಪಯೋಗಿಸಲು ಕಲಿತರೆ ನಾವು ಸೇವೆಯನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡುತ್ತೇವೆ.
ಬೈಬಲಿನಲ್ಲಿರುವ ರತ್ನಗಳು
“ನಿಮ್ಮ ಬಿಡುಗಡೆಯು ಸಮೀಪವಾಗುತ್ತಿದೆ”
ನ್ಯಾಯತೀರ್ಪನ್ನು ಜಾರಿಗೊಳಿಸಲು ಮತ್ತು ಬಿಡುಗಡೆ ಮಾಡಲು ಯೇಸು ಅತಿ ಬೇಗನೆ ಬರಲಿದ್ದಾನೆ. ನಮಗೆ ಬಿಡುಗಡೆ ಆಗಬೇಕೆಂದರೆ ನಾವು ಆಧ್ಯಾತ್ಮಿಕವಾಗಿ ತಯಾರಾಗುವುದು ತುಂಬ ಪ್ರಾಮುಖ್ಯ.
ಬೈಬಲಿನಲ್ಲಿರುವ ವ್ಯಕ್ತಿಗಳು
ಬೇರೆಯವರನ್ನು ಕ್ಷಮಿಸಲು ಸಿದ್ಧವಾಗಿರಿ
ಪಾಪಿಗಳಾದ ಮಾನವರಿಗೆ ಕರುಣೆ ತೋರಿಸುವುದಕ್ಕಾಗಿ ಅವರು ತಮ್ಮ ಹೃದಯದಲ್ಲಿ ಏನಾದರೂ ಬದಲಾವಣೆ ಮಾಡಿಕೊಂಡಿದ್ದಾರಾ ಎಂದು ಯೆಹೋವನು ಮತ್ತು ಆತನ ಮಗನು ಗಮನಿಸುತ್ತಿರುತ್ತಾರೆ.
ನಮ್ಮ ಕ್ರೈಸ್ತ ಜೀವನ
ನಿನ್ನ ಸಹೋದರನಿಗೋಸ್ಕರವೂ ಯೇಸು ಸತ್ತನು
ಯೇಸು ಅಪರಿಪೂರ್ಣ ಮನುಷ್ಯರಿಗೋಸ್ಕರ ತನ್ನ ಜೀವ ಕೊಟ್ಟನು. ನಮ್ಮಂತೆ ಅಪರಿಪೂರ್ಣರಾಗಿರುವ ನಮ್ಮ ಸಹೋದರ ಸಹೋದರಿಯರಿಗೆ ನಾವು ಹೇಗೆ ಕ್ರಿಸ್ತನಂತೆ ಪ್ರೀತಿ ತೋರಿಸಬಹುದು?