ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಗಸ್ಟ್‌ 13-19

ಲೂಕ 19-20

ಆಗಸ್ಟ್‌ 13-19
  • ಗೀತೆ 150 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • ಹತ್ತು ಮೈನಾ ಹಣದ ದೃಷ್ಟಾಂತದಿಂದ ಪಾಠಗಳು”: (10 ನಿ.)

    • ಲೂಕ 19:12, 13—“ರಾಜಮನೆತನದ ಒಬ್ಬ ಮನುಷ್ಯನು” ತಾನು ಹಿಂದೆ ಬರುವ ತನಕ ವ್ಯಾಪಾರ ಮಾಡುವಂತೆ ತನ್ನ ಆಳುಗಳಿಗೆ ಹೇಳಿದನು (ಮಹಾನ್‌ ಪುರುಷ ಅಧ್ಯಾ. 100 ಪ್ಯಾರ 2-4)

    • ಲೂಕ 19:16-19—ನಂಬಿಗಸ್ತ ಆಳುಗಳಿಗೆ ಬೇರೆ ಬೇರೆ ಸಾಮರ್ಥ್ಯಗಳಿದ್ದವು, ಆದರೂ ಅವರಿಗೆ ಪ್ರತಿಫಲ ಸಿಕ್ಕಿತು (jy-E ಪುಟ 232 ಪ್ಯಾರ 7)

    • ಲೂಕ 19:20-24—ಕೆಲಸಗಳ್ಳನಾದ ದುಷ್ಟ ಆಳು ಇದ್ದದ್ದನ್ನೂ ಕಳಕೊಂಡನು (jy-E ಪುಟ 233 ಪ್ಯಾರ 1)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಲೂಕ 19:43—ಯೇಸುವಿನ ಈ ಮಾತುಗಳು ಹೇಗೆ ನೆರೆವೇರಿದವು? (“ಚೂಪಾದ ಕಂಬಗಳ ಕೋಟೆ” ಲೂಕ 19:43ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಲೂಕ 20:38—ಯೇಸುವಿನ ಈ ಮಾತು ಪುನರುತ್ಥಾನದ ಬಗ್ಗೆ ನಮಗಿರುವ ನಂಬಿಕೆಯನ್ನು ಹೇಗೆ ಬಲಪಡಿಸುತ್ತದೆ? (“ಅವರೆಲ್ಲರೂ ಆತನಿಗೆ ಜೀವಿಸುವವರೇ” ಲೂಕ 20:38ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)

    • ಈ ವಾರದ ಬೈಬಲ್‌ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?

    • ಈ ವಾರದ ಬೈಬಲ್‌ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಲೂಕ 19:11-27

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ನಮ್ಮ ಕ್ರೈಸ್ತ ಜೀವನ