ಆಗಸ್ಟ್ 6-12
ಲೂಕ 17-18
ಗೀತೆ 149 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಕೃತಜ್ಞತೆ ತೋರಿಸಿ”: (10 ನಿ.)
ಲೂಕ 17:11-14—ಯೇಸು ಹತ್ತು ಕುಷ್ಠರೋಗಿಗಳನ್ನು ವಾಸಿಮಾಡಿದನು (“ಹತ್ತು ಮಂದಿ ಕುಷ್ಠರೋಗಿಗಳು” ಲೂಕ 17:12ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ; “ಯಾಜಕರಿಗೆ ನಿಮ್ಮನ್ನು ತೋರಿಸಿಕೊಳ್ಳಿ” ಲೂಕ 17:14ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಲೂಕ 17:15, 16—ಅವರಲ್ಲಿ ಒಬ್ಬನು ಮಾತ್ರ ಕೃತಜ್ಞತೆ ಹೇಳಲು ಬಂದನು
ಲೂಕ 17:17, 18—ಈ ವೃತ್ತಾಂತವು ಕೃತಜ್ಞತೆ ತೋರಿಸುವುದರ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ (ಕಾವಲಿನಬುರುಜು08 10/1 ಪುಟ 22-23 ಪ್ಯಾರ 8-9)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಲೂಕ 17:7-10—ಯೇಸು ಈ ದೃಷ್ಟಾಂತದ ಮೂಲಕ ಏನು ಹೇಳುತ್ತಿದ್ದಾನೆ? (“ಕೆಲಸಕ್ಕೆ ಬಾರದ ಆಳುಗಳು” ಲೂಕ 17:10ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಲೂಕ 18:8—ಈ ವಚನದಲ್ಲಿ ಯೇಸು ಯಾವ ರೀತಿಯ ನಂಬಿಕೆಯ ಬಗ್ಗೆ ಮಾತಾಡುತ್ತಿದ್ದಾನೆ? (“ಈ ನಂಬಿಕೆಯನ್ನು” ಲೂಕ 18:8ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಲೂಕ 18:24-43
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿಯ ವಿಡಿಯೋ: (4 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಸಿಹಿಸುದ್ದಿ ಪಾಠ 4 ಪ್ಯಾರ 1-2
ನಮ್ಮ ಕ್ರೈಸ್ತ ಜೀವನ
“ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಳ್ಳಿರಿ”: (15 ನಿ.) ಚರ್ಚೆ.
ಸಭಾ ಬೈಬಲ್ ಅಧ್ಯಯನ: (30 ನಿ.) ಸಿಹಿಸುದ್ದಿ ಪಾಠ 8 ಪ್ಯಾರ 3-5
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 9 ಮತ್ತು ಪ್ರಾರ್ಥನೆ