ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಲೂಕ 17-18

ಕೃತಜ್ಞತೆ ತೋರಿಸಿ

ಕೃತಜ್ಞತೆ ತೋರಿಸಿ

17:11-18

ಈ ವೃತ್ತಾಂತದಿಂದ ಕೃತಜ್ಞತೆಯ ಬಗ್ಗೆ ಯಾವ ಪಾಠ ಕಲಿಯಬಹುದು?

  • ಕೃತಜ್ಞತೆ ಮನಸ್ಸಲ್ಲಿದ್ದರೆ ಸಾಲದು, ಅದನ್ನು ತೋರಿಸಬೇಕು

  • ಹೃತ್ಪೂರ್ವಕವಾಗಿ ಕೃತಜ್ಞತೆ ತೋರಿಸಿದರೆ ನಮ್ಮಲ್ಲಿ ಕ್ರೈಸ್ತ ಪ್ರೀತಿ ಮತ್ತು ಸಭ್ಯತೆ ಇದೆ ಎಂದು ಗೊತ್ತಾಗುತ್ತದೆ

  • ಕ್ರಿಸ್ತನನ್ನು ಮೆಚ್ಚಿಸಲು ಬಯಸುವವರು ಎಲ್ಲಾ ದೇಶ, ಜನಾಂಗ, ಧರ್ಮದ ಜನರಿಗೆ ಪ್ರೀತಿ ಮತ್ತು ಕೃತಜ್ಞತೆ ತೋರಿಸುತ್ತಾರೆ