ನ್ಯೂಯಾರ್ಕ್‌ನ ವಾಲ್‌ಕಿಲ್‌ ಬೆತೆಲ್‌ನಲ್ಲಿ, ನಮ್ಮ ಸಹೋದರ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ

ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಆಗಸ್ಟ್ 2019

ಮಾದರಿ ಸಂಭಾಷಣೆಗಳು

ಮಾದರಿ ಸಂಭಾಷಣೆಗಳ ಈ ಸರಣಿ, ದೇವರು ಭವಿಷ್ಯದ ಕುರಿತು ಹೇಳಿರುವ ಭರವಸಾರ್ಹ ಮಾತುಗಳ ಬಗ್ಗೆ ಇದೆ.

ಬೈಬಲಿನಲ್ಲಿರುವ ರತ್ನಗಳು

“ದೇವರು ನಮಗೆ ಹೇಡಿತನದ ಮನೋಭಾವವನ್ನು ಕೊಡಲಿಲ್ಲ”

ನಾವು ದೇವರ ಶಕ್ತಿಯ ಮೇಲೆ ಆತುಕೊಂಡರೆ, ಕಷ್ಟದ ಪರಿಸ್ಥಿತಿಗಳನ್ನು ಎದುರಿಸಲು ಧೈರ್ಯ ಸಿಗುತ್ತದೆ.

ನಮ್ಮ ಕ್ರೈಸ್ತ ಜೀವನ

ಯೆಹೋವನನ್ನು ಪ್ರೀತಿಸುವ ಜನರೊಂದಿಗೆ ಸಮಯ ಕಳೆಯಿರಿ

ನಾವು ಯಾರ ಜೊತೆ ಸಹವಾಸ ಮಾಡುತ್ತೇವೋ ಅವರ ಹಾಗೇ ಆಗುತ್ತೇವೆ.

ಬೈಬಲಿನಲ್ಲಿರುವ ರತ್ನಗಳು

“ಹಿರಿಯರನ್ನು ನೇಮಿಸಿರಿ”

ಬೈಬಲ್‌ ವಚನಗಳ ಆಧಾರದ ಮೇಲೆ, ಕ್ರೈಸ್ತ ಸಭೆಗಳಲ್ಲಿ ಮುಂದಾಳತ್ವ ನಡೆಸುವವರನ್ನು ನೇಮಿಸುತ್ತಾರೆ.

ನಮ್ಮ ಕ್ರೈಸ್ತ ಜೀವನ

ಯುವ ಜನರೇ-‘ಸತ್ಕ್ರಿಯೆಗಳಲ್ಲಿ ಹುರುಪುಳ್ಳವರಾಗಿರಿ’

ಆಗ್ಸಿಲರಿ ಪಯನೀಯರಿಂಗ್‌ ಅಥವಾ ರೆಗ್ಯುಲರ್‌ ಪಯನೀಯರಿಂಗ್‌ ಮಾಡುವ ಗುರಿಯನ್ನು ಯುವಜನರು ಹೇಗೆ ತಲುಪಬಹುದು?

ಬೈಬಲಿನಲ್ಲಿರುವ ರತ್ನಗಳು

ನೀತಿಯನ್ನು ಪ್ರೀತಿಸಿ, ಅಧರ್ಮವನ್ನು ದ್ವೇಷಿಸಿ

ನಾವು ನೀತಿಯನ್ನು ಪ್ರೀತಿಸಿ, ಅಧರ್ಮವನ್ನು ದ್ವೇಷಿಸುತ್ತೇವೆಂದು ಹೇಗೆ ತೋರಿಸಬಹುದು?

ಬೈಬಲಿನಲ್ಲಿರುವ ರತ್ನಗಳು

ದೇವರ ವಿಶ್ರಾಂತಿಯಲ್ಲಿ ಸೇರಲು ಸರ್ವಪ್ರಯತ್ನ ಮಾಡಿ

ನಾವು ದೇವರ ವಿಶ್ರಾಂತಿಯಲ್ಲಿ ಹೇಗೆ ಸೇರಬಹುದು, ಮತ್ತು ಅದರಲ್ಲೇ ಉಳಿಯಲು ಏನು ಮಾಡಬೇಕು?

ನಮ್ಮ ಕ್ರೈಸ್ತ ಜೀವನ

ನಮ್ಮ ಒಳ್ಳೆಯ ಕೆಲಸಗಳನ್ನು ದೇವರು ಮರೆಯಲ್ಲ

ಬೆತೆಲ್‌ನಲ್ಲಿ ಯೆಹೋವನ ಸೇವೆ ಮಾಡಲು ಯಾವ ಅರ್ಹತೆಗಳಿರಬೇಕು?