ಗೀತೆ 122 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಹಿರಿಯರನ್ನು ನೇಮಿಸಿರಿ”: (10 ನಿ.)
[ತೀತ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
ತೀತ 1:5-9—ಸಂಚರಣ ಮೇಲ್ವಿಚಾರಕರು, ಅರ್ಹತೆ ಇರುವವರನ್ನು ಹಿರಿಯರನ್ನಾಗಿ ನೇಮಿಸುತ್ತಾರೆ (ಕಾವಲಿನಬುರುಜು14 11/15 ಪುಟ 28-29)
[ಫಿಲೆಮೋನ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ತೀತ 1:12—ಕ್ರೇತದವರ ಬಗ್ಗೆ ಜನರಿಗಿದ್ದ ಪೂರ್ವ ಅಭಿಪ್ರಾಯವನ್ನು ಪೌಲ ಬೆಂಬಲಿಸಿದನಾ? (ಕಾವಲಿನಬುರುಜು89-E 5/15 ಪುಟ 31 ಪ್ಯಾರ 5)
ಫಿಲೆ 15, 16—ಒನೇಸಿಮನನ್ನು ಸ್ವತಂತ್ರಗೊಳಿಸುವಂತೆ ಫಿಲೆಮೋನನ ಬಳಿ ಪೌಲ ಏಕೆ ಕೇಳಿಕೊಳ್ಳಲಿಲ್ಲ? (ಕಾವಲಿನಬುರುಜು08 10/15 ಪುಟ 31ಪ್ಯಾರ 5)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ತೀತ 3: 1-15 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿಯ ವಿಡಿಯೋ: (4 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಆರಂಭದ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 3)
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಜನರು ಸಾಮಾನ್ಯವಾಗಿ ಮಾಡುವ ಒಂದು ಆಕ್ಷೇಪಣೆಯನ್ನು ನಿಭಾಯಿಸುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 12)
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ JW.ORG ಕಾಂಟ್ಯಾಕ್ಟ್ ಕಾರ್ಡ್ ಕೊಡಿ. (ಪ್ರಗತಿ ಪಾಠ 11)
ನಮ್ಮ ಕ್ರೈಸ್ತ ಜೀವನ
“ಯುವ ಜನರೇ-‘ಸತ್ಕ್ರಿಯೆಗಳಲ್ಲಿ ಹುರುಪುಳ್ಳವರಾಗಿರಿ’”: (15 ನಿ.) ಚರ್ಚೆ. ಯುವ ಜನರು—ಯೆಹೋವನನ್ನು ಗೌರವಿಸುತ್ತಾರೆ ಎಂಬ ವಿಡಿಯೋ ತೋರಿಸಿ..
ಸಭಾ ಬೈಬಲ್ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 13 ಪ್ಯಾರ 18-21 ಮತ್ತು ಪುಟ 138ರಲ್ಲಿರುವ ಚೌಕ
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 6 ಮತ್ತು ಪ್ರಾರ್ಥನೆ