ಆಗಸ್ಟ್ 19-25
ಇಬ್ರಿಯ 1-3
ಗೀತೆ 70 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನೀತಿಯನ್ನು ಪ್ರೀತಿಸಿ, ಅಧರ್ಮವನ್ನು ದ್ವೇಷಿಸಿ”: (10 ನಿ.)
[ಇಬ್ರಿಯ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
ಇಬ್ರಿಯ 1:8—ಯೇಸು “ನೀತಿಯೆಂಬ ರಾಜದಂಡನ್ನು” ಹಿಡಿದು ಆಳುತ್ತಾನೆ (ಕಾವಲಿನಬುರುಜು14 2/15 ಪುಟ 5 ಪ್ಯಾರ 8)
ಇಬ್ರಿಯ 1:9—ಯೇಸು ನೀತಿಯನ್ನು ಪ್ರೀತಿಸಿ, ಅಧರ್ಮವನ್ನು ದ್ವೇಷಿಸುತ್ತಾನೆ (ಕಾವಲಿನಬುರುಜು14 2/15 ಪುಟ 5 ಪ್ಯಾರ 7)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಇಬ್ರಿಯ 1:3—ಯೇಸು ಯಾವಾಗಲೂ ಯೆಹೋವನನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸುತ್ತಿದ್ನಾ? (it-1-E ಪುಟ 1185 ಪ್ಯಾರ 1)
ಇಬ್ರಿಯ 1:10-12—ಅಪೊಸ್ತಲ ಪೌಲ ಕೀರ್ತನೆ 102:25-27ನ್ನು ಯೇಸು ಕ್ರಿಸ್ತನಿಗೆ ಯಾಕೆ ಅನ್ವಯಿಸಿದ? (it-1-E ಪುಟ 1063 ಪ್ಯಾರ 7)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಇಬ್ರಿಯ 1:1-14 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 4)
ಮೊದಲನೇ ಪುನರ್ಭೇಟಿ: (5 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ “ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ?” ಎಂಬ ವಿಡಿಯೋ ತೋರಿಸುವ ತರ ಮಾಡಿ (ಆದರೆ ಪ್ಲೇ ಮಾಡಬೇಡಿ) ಮತ್ತು ಚರ್ಚಿಸಿ. (ಪ್ರಗತಿ ಪಾಠ 11)
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (15 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 14 ಪ್ಯಾರ 1-9
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 82 ಮತ್ತು ಪ್ರಾರ್ಥನೆ