ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿರುವ ರತ್ನಗಳು | ಇಬ್ರಿಯ 1-3

ನೀತಿಯನ್ನು ಪ್ರೀತಿಸಿ, ಅಧರ್ಮವನ್ನು ದ್ವೇಷಿಸಿ

ನೀತಿಯನ್ನು ಪ್ರೀತಿಸಿ, ಅಧರ್ಮವನ್ನು ದ್ವೇಷಿಸಿ

1:9

ಯೇಸು ನೀತಿಯನ್ನು ಪ್ರೀತಿಸುತ್ತಾನೆ ಮತ್ತು ತನ್ನ ತಂದೆಯ ಹೆಸರಿಗೆ ಕಳಂಕ ತರುವ ಎಲ್ಲಾ ವಿಷಯಗಳಿಂದ ದೂರ ಇರುತ್ತಾನೆ.

ನೀತಿಯನ್ನು ಪ್ರೀತಿಸುವ ವಿಷಯದಲ್ಲಿ ನಾವು ಹೇಗೆ ಯೇಸುವನ್ನು ಅನುಕರಿಸಬಹುದು?

  • ಅನೈತಿಕ ಪ್ರಲೋಭನೆಗಳು ಬರುವಾಗ?

  • ಕುಟುಂಬದಲ್ಲಿ ಯಾರಿಗಾದರೂ ಬಹಿಷ್ಕಾರವಾದಾಗ?