ಆಗಸ್ಟ್ 26–ಸೆಪ್ಟೆಂಬರ್ 1
ಇಬ್ರಿಯ 4-6
ಗೀತೆ 110 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ದೇವರ ವಿಶ್ರಾಂತಿಯಲ್ಲಿ ಸೇರಲು ಸರ್ವ ಪ್ರಯತ್ನ ಮಾಡಿ”: (10 ನಿ.)
ಇಬ್ರಿ 4:1, 4—ದೇವರ ವಿಶ್ರಾಂತಿಯ ದಿನವನ್ನು ಗುರುತಿಸಿ (ಕಾವಲಿನಬುರುಜು11 7/15 ಪುಟ 24-25 ಪ್ಯಾರ 3-5)
ಇಬ್ರಿ 4:6—ಯೆಹೋವನಿಗೆ ವಿಧೇಯರಾಗಿರಿ (ಕಾವಲಿನಬುರುಜು11 7/15 ಪುಟ 25 ಪ್ಯಾರ 6)
ಇಬ್ರಿ 4:9-11—ನಿಮ್ಮದೇ ಆದ ದಾರಿಯಲ್ಲಿ ನಡೆಯಬೇಡಿ (ಕಾವಲಿನಬುರುಜು11 7/15 ಪುಟ 28 ಪ್ಯಾರ 16-17)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಇಬ್ರಿ 4:12—ಈ ವಚನದಲ್ಲಿ “ದೇವರ ವಾಕ್ಯ” ಅಂದರೆ ಯಾವುದು? (ಕಾವಲಿನಬುರುಜು16.09 ಪುಟ 13)
ಇಬ್ರಿ 6:17,18—ಈ ವಚನಗಳಲ್ಲಿ ಹೇಳಿರುವ ‘ಬದಲಾಗದ ಎರಡು ವಿಷಯಗಳು’ ಯಾವುವು? (it-1-E ಪುಟ 1139 ಪ್ಯಾರ 2)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಇಬ್ರಿ 5:1-14 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 6)
ಬೈಬಲ್ ಅಧ್ಯಯನ: (5 ನಿಮಿಷದೊಳಗೆ) “ದೇವರ ಪ್ರೀತಿ” ಪುಟ 227-228 ಪ್ಯಾರ 7-8 (ಪ್ರಗತಿ ಪಾಠ 12)
ನಮ್ಮ ಕ್ರೈಸ್ತ ಜೀವನ
“ನಮ್ಮ ಒಳ್ಳೆಯ ಕೆಲಸಗಳನ್ನು ದೇವರು ಮರೆಯಲ್ಲ”: (15 ನಿ.) ಚರ್ಚೆ. ಬೆತೆಲ್ ಸೇವೆಯ ಗುರಿ ಇಡಿ ಎಂಬ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 14 ಪ್ಯಾರ 10-16
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 21 ಮತ್ತು ಪ್ರಾರ್ಥನೆ