ಆಗಸ್ಟ್ 5-11
2 ತಿಮೊಥೆಯ 1-4
ಗೀತೆ 133 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ದೇವರು ನಮಗೆ ಹೇಡಿತನದ ಮನೋಭಾವವನ್ನು ಕೊಡಲಿಲ್ಲ”: (10 ನಿ.)
[2 ತಿಮೊಥೆಯ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
2ತಿಮೊ 1:7—ಕಷ್ಟಕರ ಸನ್ನಿವೇಶಗಳು ಬಂದಾಗ “ಸ್ವಸ್ಥಬುದ್ಧಿ” ಉಪಯೋಗಿಸಿ (ಕಾವಲಿನಬುರುಜು09 5/15 ಪುಟ 15 ಪ್ಯಾರ 9)
2ತಿಮೊ 1:8—ಸುವಾರ್ತೆಯ ವಿಷಯವಾಗಿ ನಾಚಿಕೆಪಡಬೇಡಿ (ಕಾವಲಿನಬುರುಜು03 3/1 ಪುಟ 9 ಪ್ಯಾರ 7)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
2ತಿಮೊ 2:3, 4—ನಮ್ಮ ಸಮಯ ಶಕ್ತಿಯನ್ನೆಲ್ಲಾ ಸೈತಾನ ಲೋಕದ ಗುಲಾಮರಾಗಿ ಕಳೆಯದೇ ಇರಲು ಏನು ಮಾಡಬೇಕು? (ಕಾವಲಿನಬುರುಜು17.07 ಪುಟ 10 ಪ್ಯಾರ 13)
2ತಿಮೊ 2:23—ಯಾವ ಒಂದು ವಿಧದಲ್ಲಿ ನಾವು “ಬುದ್ಧಿಯಿಲ್ಲದ ಮತ್ತು ವಿಚಾರಹೀನವಾದ” ವಾಗ್ವಾದಳಿಂದ ದೂರವಿರಬಹುದು? (ಕಾವಲಿನಬುರುಜು14 7/15 ಪುಟ 14 ಪ್ಯಾರ 10)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) 2ತಿಮೊ 1:1-18 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ: (10 ನಿ.) ಚರ್ಚೆ. ಸೂಕ್ತವಾದ ಉದಾಹರಣೆ ಎಂಬ ವಿಡಿಯೋ ಹಾಕಿ, ನಂತರ ಪ್ರಗತಿ ಕಿರುಹೊತ್ತಗೆಯ 8ನೇ ಪಾಠವನ್ನು ಚರ್ಚಿಸಿ.
ಭಾಷಣ: (5 ನಿಮಿಷದೊಳಗೆ) ಕಾವಲಿನಬುರುಜು14 7/15 ಪುಟ 13 ಪ್ಯಾರ 3-7—ಮುಖ್ಯ ವಿಷಯ: ಯೆಹೋವನ ಜನರು ಹೇಗೆ ‘ಅನೀತಿಯನ್ನು ಬಿಟ್ಟುಬಿಡುತ್ತಾರೆ’? (ಪ್ರಗತಿ ಪಾಠ 7)
ನಮ್ಮ ಕ್ರೈಸ್ತ ಜೀವನ
“ಯೆಹೋವನನ್ನು ಪ್ರೀತಿಸುವ ಜನರೊಂದಿಗೆ ಸಮಯ ಕಳೆಯಿರಿ”: (15 ನಿ.) ಚರ್ಚೆ. ಕೆಟ್ಟ ಸಹವಾಸವನ್ನು ತಿರಸ್ಕರಿಸಲು ಕಲಿಯಿರಿ ಎಂಬ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 13 ಪ್ಯಾರ 9-17
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 72 ಮತ್ತು ಪ್ರಾರ್ಥನೆ