ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏಪ್ರಿಲ್‌ 11-17

ಯೋಬ 21-27

ಏಪ್ರಿಲ್‌ 11-17
  • ಗೀತೆ 83 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೊದಲ ಭೇಟಿ: T-37 ಮುಖಪುಟ—ಪುನರ್ಭೇಟಿಗಾಗಿ ತಳಪಾಯ ಹಾಕಿ. (2 ನಿಮಿಷದೊಳಗೆ)

  • ಪುನರ್ಭೇಟಿ: T-37 ಮುಖಪುಟ—ಮುಂದಿನ ಭೇಟಿಗಾಗಿ ತಳಪಾಯ ಹಾಕಿ. (4 ನಿಮಿಷದೊಳಗೆ)

  • ಬೈಬಲ್‌ ಅಧ್ಯಯನ: ಬೋಧಿಸುತ್ತದೆ ಪು. 145, ಪ್ಯಾ. 3-4 (6 ನಿಮಿಷದೊಳಗೆ)

ನಮ್ಮ ಕ್ರೈಸ್ತ ಜೀವನ

  • ಗೀತೆ 129

  • ಕೈಮಾಡದೆ ರ್ಯಾಗಿಂಗನ್ನು ಜಯಿಸಿ: (15 ನಿ.) ಚರ್ಚೆ. ಕೈಮಾಡದೆ ರ್ಯಾಗಿಂಗನ್ನು ಜಯಿಸಿ ಎಂಬ ವಿಡಿಯೋ ಹಾಕಿ. (jw.orgನಲ್ಲಿ BIBLE TEACHINGS > TEENAGERS ನೋಡಿ.) ನಂತರ, ಈ ಪ್ರಶ್ನೆಗಳನ್ನು ಚರ್ಚಿಸಿ: ರ್ಯಾಗಿಂಗ್‌ ಏಕೆ ಮಾಡುತ್ತಾರೆ? ಇದರ ಕೆಲವು ದುಷ್ಪರಿಣಾಮಗಳು ಯಾವುವು? ಯಾರಾದರೂ ರ್ಯಾಗಿಂಗ್‌ ಮಾಡಿದರೆ ಏನು ಮಾಡಬಹುದು ಅಥವಾ ರ್ಯಾಗಿಂಗ್‌ನಿಂದ ತಪ್ಪಿಸಿಕೊಳ್ಳುವುದು ಹೇಗೆ? ಯಾರಾದರೂ ರ್ಯಾಗಿಂಗ್‌ ಮಾಡಿದರೆ ಯಾರ ಹತ್ತಿರ ಹೇಳಬೇಕು? ಸಭಿಕರ ಗಮನವನ್ನು ಯಂಗ್‌ ಪೀಪಲ್‌ ಆಸ್ಕ್‌ ಪುಸ್ತಕದ ಸಂಪುಟ 2, ಅಧ್ಯಾಯ 14⁠ರ ಕಡೆಗೆ ತಿರುಗಿಸಿ.

  • ಸಭಾ ಬೈಬಲ್‌ ಅಧ್ಯಯನ: ಬೈಬಲ್‌ ಕಥೆಗಳು, ಕಥೆ 110 (30 ನಿ.)

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 89 ಮತ್ತು ಪ್ರಾರ್ಥನೆ