ಏಪ್ರಿಲ್ 25-ಮೇ 1
ಯೋಬ 33-37
ಗೀತೆ 50 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಉತ್ತೇಜನ ನೀಡುವಂಥ ಸಲಹೆ ಕೊಡುವವನೇ ನಿಜ ಸ್ನೇಹಿತ”: (10 ನಿ.)
ಯೋಬ 33:1-5—ಎಲೀಹು ಯೋಬನಿಗೆ ಗೌರವ ತೋರಿಸಿದನು (ಕಾವಲಿನಬುರುಜು 06 9/1 ಪು. 16, ಪ್ಯಾ. 15; ಕಾವಲಿನಬುರುಜು 95 2/15 ಪು. 29, ಪ್ಯಾ. 2-4)
ಯೋಬ 33:6, 7—ಎಲೀಹು ದೀನ ಮತ್ತು ದಯಾಭರಿತ ವ್ಯಕ್ತಿಯಾಗಿದ್ದನು (ಕಾವಲಿನಬುರುಜು 95 2/15 ಪು. 29, ಪ್ಯಾ. 2-4)
ಯೋಬ 33:24, 25—ಸಲಹೆ ಕೊಡುವಾಗಲೂ ಎಲೀಹು ಯೋಬನನ್ನು ಉತ್ತೇಜಿಸಿದನು (ಕಾವಲಿನಬುರುಜು 11 ಅಕ್ಟೋ-ಡಿಸೆಂ ಪು. 28, ಪ್ಯಾ. 3; ಕಾವಲಿನಬುರುಜು 09 4/15 ಪು. 4, ಪ್ಯಾ. 8)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೋಬ 33:24, 25—ಎಲೀಹು ಹೇಳಿದ “ಈಡು” ಏನಾಗಿರಬಹುದು? (ಕಾವಲಿನಬುರುಜು 11 ಅಕ್ಟೋ-ಡಿಸೆಂ ಪು. 28, ಪ್ಯಾ. 3-5; ಕಾವಲಿನಬುರುಜು 09 8/15 ಪು. 5-6, ಪ್ಯಾ. 11-13)
ಯೋಬ 34:36—ಯೋಬನು ಎಷ್ಟರ ಮಟ್ಟಿಗೆ ಪರೀಕ್ಷಿಸಲ್ಪಟ್ಟನು ಮತ್ತು ಇದು ನಮಗೆ ಏನನ್ನು ಕಲಿಸುತ್ತದೆ? (ಕಾವಲಿನಬುರುಜು 94 11/15 ಪು. 17, ಪ್ಯಾ. 10)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: ಯೋಬ 33:1-25 (4 ನಿಮಿಷದೊಳಗೆ)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: ಮಾದರಿ ನಿರೂಪಣೆಯನ್ನು ಬಳಸಿ ದೇವರ ಮಾತನ್ನು ಆಲಿಸಿ ಕಿರುಹೊತ್ತಗೆಯನ್ನು ಕೊಡಿ. (2 ನಿಮಿಷದೊಳಗೆ)
ಪುನರ್ಭೇಟಿ: ಸಿಹಿಸುದ್ದಿ ಪಾಠ 11 ಪ್ಯಾರ 4—ದೇವರ ಮಾತನ್ನು ಆಲಿಸಿ ಕಿರುಹೊತ್ತಗೆಯನ್ನು ಸ್ವೀಕರಿಸಿದವರಿಗೆ ಹೇಗೆ ಪುನರ್ಭೇಟಿ ಮಾಡಬಹುದೆಂದು ಅಭಿನಯಿಸಿ ತೋರಿಸಿ. ಮುಂದಿನ ಭೇಟಿಗಾಗಿ ತಳಪಾಯ ಹಾಕಿ. (4 ನಿಮಿಷದೊಳಗೆ)
ಬೈಬಲ್ ಅಧ್ಯಯನ: ಸಿಹಿಸುದ್ದಿ ಪಾಠ 14 ಪ್ಯಾರ 3, 4—ಬೈಬಲ್ ಅಧ್ಯಯನ ಮಾಡುವ ಅಭಿನಯವಿರಲಿ. (6 ನಿಮಿಷದೊಳಗೆ)
ನಮ್ಮ ಕ್ರೈಸ್ತ ಜೀವನ
“ಅಧಿವೇಶನದ ಮರುಜ್ಞಾಪನಗಳು”: (8 ನಿ.) ಭಾಷಣ. ಅಧಿವೇಶನದ ಮರುಜ್ಞಾಪನಗಳು ಎಂಬ ವಿಡಿಯೋ ಹಾಕಿ. ಮೂರೂ ದಿನ ಅಧಿವೇಶನಕ್ಕೆ ಹಾಜರಾಗಲು ಬೇಕಾದ ಏರ್ಪಾಡುಗಳನ್ನು ಮಾಡುವಂತೆ ಎಲ್ಲರನ್ನು ಉತ್ತೇಜಿಸಿ.
ಸ್ಥಳೀಯ ಅಗತ್ಯಗಳು: (7 ನಿ.)
ಸಭಾ ಬೈಬಲ್ ಅಧ್ಯಯನ: ಬೈಬಲ್ ಕಥೆಗಳು, ಕಥೆ 112 (30 ನಿ.)
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 95 ಮತ್ತು ಪ್ರಾರ್ಥನೆ