ದಯಾಭರಿತ ಮಾತುಗಳಿಂದ ಇತರರನ್ನು ಉತ್ತೇಜಿಸಿ ಬಲಪಡಿಸಿ
ಸಲಹೆ ಕೊಡುವಾಗ ನಮ್ಮ ಮಾತುಗಳು ಇತರರನ್ನು ಬಲಪಡಿಸುವಂತಿರಬೇಕು
-
ಕಷ್ಟಗಳಿಂದಾಗಿ ತುಂಬಾ ನೊಂದುಹೋಗಿದ್ದರಿಂದ ಯೋಬನಿಗೆ ಬೆಂಬಲ ಮತ್ತು ಉತ್ತೇಜನದ ಅಗತ್ಯವಿತ್ತು
-
ಮೂವರು ಸ್ನೇಹಿತರು ಯೋಬನನ್ನು ಸಂತೈಸುವ ಬದಲಿಗೆ ಆರೋಪಗಳನ್ನು ಹಾಕಿದ್ದರಿಂದ ಮತ್ತಷ್ಟು ಕುಗ್ಗಿಹೋದನು