ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಏಪ್ರಿಲ್ 2017
ಮಾದರಿ ನಿರೂಪಣೆಗಳು
T-34 ಕರಪತ್ರದ ಮಾದರಿ ನಿರೂಪಣೆಗಳು. ಉದಾಹರಣೆಗಳನ್ನು ಉಪಯೋಗಿಸಿ ಸ್ವಂತ ನಿರೂಪಣೆಗಳನ್ನು ಬರೆಯಿರಿ.
ಬೈಬಲಿನಲ್ಲಿರುವ ರತ್ನಗಳು
ನಿಮ್ಮ ಯೋಚನೆ ಮತ್ತು ನಡತೆಯನ್ನು ಯೆಹೋವನು ರೂಪಿಸುವಂತೆ ಬಿಟ್ಟುಕೊಡಿ
ಮಹಾ ಕುಂಬಾರ ನಮ್ಮ ಆಧ್ಯಾತ್ಮಿಕ ಗುಣಗಳನ್ನು ರೂಪಿಸುತ್ತಾನೆ ಆದರೆ ನಾವು ನಮ್ಮಿಂದಾದ ಪ್ರಯತ್ನವನ್ನು ಮಾಡಬೇಕು.
ನಮ್ಮ ಕ್ರೈಸ್ತ ಜೀವನ
ಅವರನ್ನು ಸಂತೋಷದಿಂದ ಸ್ವಾಗತಿಸಿ
ನಾವು ನಮ್ಮ ಪ್ರೀತಿಯನ್ನು ಕ್ರಿಯೆಗಳಲ್ಲಿ ತೋರಿಸುವಾಗ ಕೂಟಗಳಿಗೆ ಹಾಜರಾಗುವ ಹೊಸಬರು ಅದನ್ನು ಕಂಡು ಸಂತೋಷಿಸುವರು. ರಾಜ್ಯ ಸಭಾಗೃಹದಲ್ಲಿ ಇಂಥ ಪ್ರೀತಿಯ ವಾತಾವರಣ ಇರಲು ನಾವೇನು ಮಾಡಬೇಕು?
ಬೈಬಲಿನಲ್ಲಿರುವ ರತ್ನಗಳು
ಯೆಹೋವನನ್ನು ‘ತಿಳಿದುಕೊಳ್ಳುವ ಹೃದಯ’ ನಿಮಗಿದೆಯಾ?
ಯೆರೆಮೀಯ 24ನೇ ಅಧ್ಯಾಯದಲ್ಲಿ ಯೆಹೋವ ದೇವರು ಜನರನ್ನು ಅಂಜೂರದ ಹಣ್ಣುಗಳಿಗೆ ಹೋಲಿಸಿದ್ದಾನೆ. ಯಾರು ಒಳ್ಳೆಯ ಅಂಜೂರದ ಹಣ್ಣುಗಳಾಗಿದ್ದರು ಮತ್ತು ಇಂದು ನಾವು ಅವರನ್ನು ಹೇಗೆ ಅನುಕರಿಸಬಹುದು?
ನಮ್ಮ ಕ್ರೈಸ್ತ ಜೀವನ
ನಿಷ್ಕ್ರಿಯರನ್ನು ಉತ್ತೇಜಿಸಿ
ನಿಷ್ಕ್ರಿಯರು ಯೆಹೋವನಿಗೆ ಇನ್ನೂ ಅಮೂಲ್ಯರು. ಅವರನ್ನು ಮತ್ತೆ ಸಭೆಗೆ ಕರೆತರಲು ಏನು ಮಾಡಬಹುದು?
ಬೈಬಲಿನಲ್ಲಿರುವ ರತ್ನಗಳು
ಯೆರೆಮೀಯನಂತೆ ಧೈರ್ಯವಾಗಿರಿ
ಯೆರೂಸಲೇಮ್ ನಾಶವಾಗುವುದೆಂದು ಯೆರೆಮೀಯ 40 ವರ್ಷ ಪ್ರವಾದಿಸಿದನು. ಧೈರ್ಯದಿಂದಿರಲು ಅವನಿಗೆ ಹೇಗೆ ಸಾಧ್ಯವಾಯಿತು?
ನಮ್ಮ ಕ್ರೈಸ್ತ ಜೀವನ
ರಾಜ್ಯಗೀತೆಗಳನ್ನು ಕಲಿತು ಧೈರ್ಯ ಪಡೆಯಿರಿ
ಜಾಕ್ಸನ್‌ಹೌಜನ್ ಸೆರೆಶಿಬಿರಗಳಲ್ಲಿದ್ದ ಕ್ರೈಸ್ತರಿಗೆ ರಾಜ್ಯಗೀತೆಗಳನ್ನು ಹಾಡಿದಾಗ ಬಲ ಸಿಕ್ಕಿತು. ಕಷ್ಟಗಳನ್ನು ಎದುರಿಸುವಾಗ ನಾವು ಸಹ ಈ ಗೀತೆಗಳಿಂದ ಬಲಪಡೆದುಕೊಳ್ಳಬಹುದು.
ಬೈಬಲಿನಲ್ಲಿರುವ ರತ್ನಗಳು
ಹೊಸ ಒಡಂಬಡಿಕೆಯ ಬಗ್ಗೆ ಯೆಹೋವನು ಮುಂಚಿತವಾಗಿಯೇ ತಿಳಿಸಿದನು
ಧರ್ಮಶಾಸ್ತ್ರದ ಒಡಂಬಡಿಕೆಗಿಂತ ಹೊಸ ಒಡಂಬಡಿಕೆ ಹೇಗೆ ಭಿನ್ನವಾಗಿದೆ, ಅದರಿಂದ ಆಗುವ ಪ್ರಯೋಜನಗಳು ಹೇಗೆ ಶಾಶ್ವತವಾಗಿರಲಿವೆ?