ಏಪ್ರಿಲ್ 10-16
ಯೆರೆಮೀಯ 22-24
ಗೀತೆ 52 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನನ್ನು ‘ತಿಳಿದುಕೊಳ್ಳುವ ಹೃದಯ’ ನಿಮಗಿದೆಯಾ?” (10 ನಿ.)
ಯೆರೆ 24:1-3—ಯೆಹೋವನು ಜನರನ್ನು ಅಂಜೂರದ ಹಣ್ಣುಗಳಿಗೆ ಹೋಲಿಸಿದನು (ಕಾವಲಿನಬುರುಜು 13 3/15 ಪು. 8, ಪ್ಯಾ. 2)
ಯೆರೆ 24:4-7—ಉತ್ತಮವಾದ ಅಂಜೂರವು ವಿಧೇಯ ಹೃದಯದ ಜನರನ್ನು ಸೂಚಿಸಿತು (ಕಾವಲಿನಬುರುಜು 13 3/15 ಪು. 8, ಪ್ಯಾ. 4)
ಯೆರೆ 24:8-10—ಕೆಟ್ಟ ಅಂಜೂರವು ಅವಿಧೇಯ ಮತ್ತು ದಂಗೆಕೋರ ಹೃದಯದ ಜನರನ್ನು ಸೂಚಿಸಿತು (ಕಾವಲಿನಬುರುಜು 13 3/15 ಪು. 8, ಪ್ಯಾ. 3)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆರೆ 22:30—ಈ ಆಜ್ಞೆ ದಾವೀದನ ಸಿಂಹಾಸನವನ್ನೇರಲು ಯೇಸುವಿಗಿದ್ದ ಹಕ್ಕನ್ನು ರದ್ದುಗೊಳಿಸಲಿಲ್ಲ ಯಾಕೆ? (ಕಾವಲಿನಬುರುಜು 07 4/1 ಪು. 10, ಪ್ಯಾ. 10)
ಯೆರೆ 23:33—“ಯೆಹೋವನು ದಯಪಾಲಿಸಿರುವ ವಾಕ್ಯಭಾರ” ಏನು? (ಕಾವಲಿನಬುರುಜು 07 4/1 ಪು. 11, ಪ್ಯಾ. 1)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆರೆ 23:25-36
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) T-34 ಮುಖಪುಟ—ಪುನರ್ಭೇಟಿಗಾಗಿ ತಳಪಾಯ ಹಾಕಿ.
ಪುನರ್ಭೇಟಿ: (4 ನಿಮಿಷದೊಳಗೆ) T-34—ಮೊದಲ ಭೇಟಿಯ ಬಗ್ಗೆ ಮಾತಾಡುತ್ತಾ ಮುಂದಿನ ಭೇಟಿಗೆ ತಳಪಾಯ ಹಾಕಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) “ದೇವರ ಪ್ರೀತಿ” ಪು. 5, ಪ್ಯಾ. 1-2—ವಿದ್ಯಾರ್ಥಿಯ ಹೃದಯ ತಲುಪುವುದು ಹೇಗೆಂದು ತೋರಿಸಿ.
ನಮ್ಮ ಕ್ರೈಸ್ತ ಜೀವನ
“ನಿಷ್ಕ್ರಿಯರನ್ನು ಉತ್ತೇಜಿಸಿ”: (15 ನಿ.) ಚರ್ಚೆ. ನಿಷ್ಕ್ರಿಯರನ್ನು ಉತ್ತೇಜಿಸಿ ಎಂಬ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 23, ಪ್ಯಾ. 15-29, ಪು. 236ರಲ್ಲಿರುವ ಪುನರವಲೋಕನ ಪ್ರಶ್ನೆಗಳು
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 13 ಮತ್ತು ಪ್ರಾರ್ಥನೆ