ಏಪ್ರಿಲ್ 17-23
ಯೆರೆಮೀಯ 25-28
ಗೀತೆ 137 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೆರೆಮೀಯನಂತೆ ಧೈರ್ಯವಾಗಿರಿ”: (10 ನಿ.)
ಯೆರೆ 26:2-6—ಯೆಹೋವನು ಯೆರೆಮೀಯನಿಗೆ ಎಚ್ಚರಿಕೆ ಸಂದೇಶವನ್ನು ತಿಳಿಸುವಂತೆ ಹೇಳಿದನು (ಕಾವಲಿನಬುರುಜು10 ಜುಲೈ-ಸೆಪ್ಟೆಂ. ಪು. 18, ಪ್ಯಾ. 6)
ಯೆರೆ 26:8, 9, 12, 13—ತನ್ನ ವಿರೋಧಿಗಳನ್ನು ನೋಡಿ ಯೆರೆಮೀಯ ಭಯಪಡಲಿಲ್ಲ (jr-E 21 ¶13)
ಯೆರೆ 26:16, 24—ತನ್ನ ಧೀರ ಪ್ರವಾದಿಯನ್ನು ಯೆಹೋವನು ಕಾಪಾಡಿದನು (ಕಾವಲಿನಬುರುಜು10 ಜುಲೈ-ಸೆಪ್ಟೆಂ. ಪು. 19, ಪ್ಯಾ. 1)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆರೆ 27:2, 3—ಯೆರೂಸಲೇಮಿಗೆ ಬೇರೆ ಬೇರೆ ಕಡೆಯಿಂದ ರಾಯಭಾರಿಗಳು ಏಕೆ ಬಂದಿದ್ದರು ಮತ್ತು ಅವರಿಗಾಗಿ ಯೆರೆಮೀಯ ಕಣ್ಣಿನೊಗಗಳನ್ನು ಏಕೆ ಮಾಡಿದನು? (jr-E 27 ¶21)
ಯೆರೆ 28:11—ಹನನ್ಯನು ತನ್ನನ್ನು ವಿರೋಧಿಸಿದಾಗ ಯೆರೆಮೀಯ ಹೇಗೆ ವಿವೇಚನೆ ತೋರಿಸಿದ ಮತ್ತು ಅವನ ಮಾದರಿಯಿಂದ ನಾವೇನು ಕಲಿಯಬಹುದು? (jr-E 187-188 ¶11-12)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆರೆ 27:12-22
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) T-34 ಕೊನೆಪುಟ—ಪುನರ್ಭೇಟಿಗಾಗಿ ತಳಪಾಯ ಹಾಕಿ.
ಪುನರ್ಭೇಟಿ: (4 ನಿಮಿಷದೊಳಗೆ) T-34—ಮೊದಲ ಭೇಟಿಯ ಬಗ್ಗೆ ಮಾತಾಡುತ್ತಾ ಮುಂದಿನ ಭೇಟಿಗೆ ತಳಪಾಯ ಹಾಕಿ
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) “ದೇವರ ಪ್ರೀತಿ” ಪು. 7, ಪ್ಯಾ. 4-5—ವಿದ್ಯಾರ್ಥಿಯ ಹೃದಯ ತಲುಪುವುದು ಹೇಗೆಂದು ತೋರಿಸಿ.
ನಮ್ಮ ಕ್ರೈಸ್ತ ಜೀವನ
“ರಾಜ್ಯಗೀತೆಗಳನ್ನು ಕಲಿತು ಧೈರ್ಯ ಪಡೆಯಿರಿ”: (15 ನಿ.) ಚರ್ಚೆ. ಬಂಧಿವಾಸಿಗಳನ್ನು ಬಲಪಡಿಸಿದ ಗೀತೆ ಎಂಬ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಸಮಾಪ್ತಿ ಪ್ಯಾ. 1-13
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 119 ಮತ್ತು ಪ್ರಾರ್ಥನೆ