ಏಪ್ರಿಲ್ 24-30
ಯೆರೆಮೀಯ 29-31
ಗೀತೆ 151 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಹೊಸ ಒಡಂಬಡಿಕೆಯ ಬಗ್ಗೆ ಯೆಹೋವನು ಮುಂಚಿತವಾಗಿಯೇ ತಿಳಿಸಿದನು”: (10 ನಿ.)
ಯೆರೆ 31:31—ನೂರಾರು ವರ್ಷಗಳ ಮುಂಚೆಯೇ ಹೊಸ ಒಡಂಬಡಿಕೆಯ ಬಗ್ಗೆ ತಿಳಿಸಲಾಗಿತ್ತು (it-1-E 524 ¶3-4)
ಯೆರೆ 31:32, 33—ಧರ್ಮಶಾಸ್ತ್ರದ ಒಡಂಬಡಿಕೆಗಿಂತ ಹೊಸ ಒಡಂಬಡಿಕೆ ಭಿನ್ನವಾಗಿತ್ತು (jr-E 173-174 ¶11-12)
ಯೆರೆ 31:34—ಈ ಹೊಸ ಒಡಂಬಡಿಕೆ ಪಾಪಗಳಿಂದ ಸಂಪೂರ್ಣವಾಗಿ ಕ್ಷಮಾಪಣೆಯನ್ನು ನೀಡಿತು (jr-E 177 ¶18)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆರೆ 29:4, 7—ಪರದೇಶದಲ್ಲಿ ವಾಸಿಸುತ್ತಿದ್ದ ಯೆಹೂದಿಗಳು ಬಾಬೆಲಿನ ‘ಕ್ಷೇಮವನ್ನು ಹಾರೈಸುವಂತೆ’ ಏಕೆ ಆಜ್ಞಾಪಿಸಲ್ಪಟ್ಟರು ಮತ್ತು ಈ ತತ್ವವನ್ನು ನಾವು ಹೇಗೆ ಅನ್ವಯಿಸಬಹುದು? (ಕಾವಲಿನಬುರುಜು 96 5/1 ಪು. 11, ಪ್ಯಾ. 5)
ಯೆರೆ 29:10—ಈ ವಚನ ಬೈಬಲ್ ಪ್ರವಾದನೆಯ ನಿಷ್ಕೃಷ್ಟತೆಯನ್ನು ಹೇಗೆ ರುಜುಪಡಿಸುತ್ತದೆ? (g-E 6/12 14 ¶1-2)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆರೆ 31:31-40
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಮತ್ತಾ 6:10—ಸತ್ಯವನ್ನು ಕಲಿಸಿ.
ಪುನರ್ಭೇಟಿ: (4 ನಿಮಿಷದೊಳಗೆ) ಯೆಶಾ 9:6, 7; ಪ್ರಕ 16:14-16—ಸತ್ಯವನ್ನು ಕಲಿಸಿ.
ಭಾಷಣ: (6 ನಿಮಿಷದೊಳಗೆ) ಕಾವಲಿನಬುರುಜು14 12/15 ಪುಟ 21—ಶೀರ್ಷಿಕೆ: ರಾಹೇಲಳು ತನ್ನ ಮಕ್ಕಳಿಗೋಸ್ಕರ ಅಳುತ್ತಿದ್ದಾಳೆಂದು ಯೆರೆಮೀಯನು ಹೇಳಿದ ಮಾತಿನ ಅರ್ಥವೇನು?
ನಮ್ಮ ಕ್ರೈಸ್ತ ಜೀವನ
ಎಲ್ಲಾ ಆಧ್ಯಾತ್ಮಿಕ ಒದಗಿಸುವಿಕೆಗಳ ಪ್ರಯೋಜನ ಪಡೆಯಿರಿ: (15 ನಿ.) ಚರ್ಚೆ. ಮೊದಲು jw.org ವೆಬ್‌ಸೈಟ್ ಮತ್ತು jw ಪ್ರಸಾರದಲ್ಲಿರುವ ಬೇರೆ ಬೇರೆ ವೈಶಿಷ್ಟ್ಯಗಳ ಬಗ್ಗೆ ತಿಳಿಸಿ. ಮುದ್ರಣವಾಗದೇ ಇರುವ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು jw.org ವೆಬ್‌ಸೈಟಿನಲ್ಲಿ ಲಭ್ಯವಿವೆ. ಸಾರ್ವಜನಿಕರಿಗಾಗಿ ಇರುವ ಈ ಪತ್ರಿಕೆಗಳನ್ನು ಕ್ರಮವಾಗಿ ಓದುವಂತೆ ಎಲ್ಲರನ್ನೂ ಉತ್ತೇಜಿಸಿ. ಇವುಗಳಲ್ಲಿರುವ ಲೇಖನಗಳನ್ನು ಹೇಗೆಲ್ಲಾ ಸೇವೆಯಲ್ಲಿ ಉಪಯೋಗಿಸಬಹುದೆಂದು ಚರ್ಚಿಸಿ. jw ಪ್ರಸಾರದ ಕಾರ್ಯಕ್ರಮಗಳು ನಮ್ಮನ್ನು ಆಧ್ಯಾತ್ಮಿಕವಾಗಿ ಬಲಪಡಿಸುತ್ತವೆ. ಈ ವಿಷಯದಲ್ಲಿ ಸಭೆ ಮಾಡಿರುವ ಏರ್ಪಾಡುಗಳನ್ನು ತಿಳಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ,” ಪು. 3 ರಲ್ಲಿರುವ ಆರಂಭದ ಪತ್ರ, ಅಧ್ಯಾ. 1, ಪ್ಯಾ. 1-9
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 89 ಮತ್ತು ಪ್ರಾರ್ಥನೆ