ಏಪ್ರಿಲ್ 3-9
ಯೆರೆಮೀಯ 17-21
ಗೀತೆ 69 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನಿಮ್ಮ ಯೋಚನೆ ಮತ್ತು ನಡತೆಯನ್ನು ಯೆಹೋವನು ರೂಪಿಸುವಂತೆ ಬಿಟ್ಟುಕೊಡಿ”: (10 ನಿ.)
ಯೆರೆ 18:1-4—ಕುಂಬಾರನಿಗೆ ಮಣ್ಣಿನ ಮೇಲೆ ಅಧಿಕಾರವಿದೆ (ಕಾವಲಿನಬುರುಜು 99 4/1 ಪು. 22, ಪ್ಯಾ. 3)
ಯೆರೆ 18:5-10—ಯೆಹೋವನಿಗೆ ಮಾನವರ ಮೇಲೆ ಅಧಿಕಾರವಿದೆ (it-2-E 776 ¶4)
ಯೆರೆ 18:11—ಯೆಹೋವನು ರೂಪಿಸುವಾಗ ಬಿಟ್ಟುಕೊಡಿ (ಕಾವಲಿನಬುರುಜು 99 4/1 ಪು. 22, ಪ್ಯಾ. 4-5)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಯೆರೆ 17:9—ಹೃದಯದ ವಂಚನೆ ಹೇಗೆ ಗೊತ್ತಾಗುತ್ತದೆ? (ಕಾವಲಿನಬುರುಜು 01 10/15 ಪು. 25, ಪ್ಯಾ. 13)
ಯೆರೆ 20:7—ಯೆಹೋವನು ಯೆರೆಮೀಯನಿಗಿಂತ ಬಲಿಷ್ಠನಾಗಿ ಗೆದ್ದದ್ದು ಮತ್ತು ಅವನನ್ನು ಮರುಳುಗೊಳಿಸಿದ್ದು ಯಾವ ವಿಧದಲ್ಲಿ? (ಕಾವಲಿನಬುರುಜು 07 4/1 ಪು. 9, ಪ್ಯಾ. 6)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯೆರೆ 21:3-14
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. “ಮಾದರಿ ನಿರೂಪಣೆಗಳು” ಭಾಗದ ಮೇಲೆ ಆಧರಿತ. ಪ್ರತಿಯೊಂದು ನಿರೂಪಣೆಯ ವಿಡಿಯೋ ಹಾಕಿ. ನಂತರ ಅದರ ಮುಖ್ಯಾಂಶಗಳನ್ನು ಚರ್ಚಿಸಿ. ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? ಕರಪತ್ರವನ್ನು ಸ್ವೀಕರಿಸಿದವರನ್ನು ಪುನರ್ಭೇಟಿ ಮಾಡಲು ಉತ್ತೇಜಿಸಿ.
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (5 ನಿ.) ನೀವು ಬಯಸುವುದಾದರೆ, ಇಯರ್ ಬುಕ್ನಿಂದ ಕಲಿತ ಪಾಠಗಳನ್ನು ಚರ್ಚಿಸಬಹುದು. (yb16-E 22)
“ಅವರನ್ನು ಸಂತೋಷದಿಂದ ಸ್ವಾಗತಿಸಿ”: (10 ನಿ.) ಆರಂಭದಲ್ಲಿ ಮೂರು ನಿಮಿಷ ಭಾಷಣ ನೀಡಿ. ಕೊನೆಯಲ್ಲಿ, ಸ್ಟೀವ್ ಗರ್ಡ್ಸ್: ಅವರು ಮಾತಾಡಿಸಿದ್ದನ್ನ ಯಾವತ್ತೂ ಮರೆಯೋಕಾಗಲ್ಲ ಎಂಬ ವಿಡಿಯೋ ತೋರಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಅನುಕರಿಸಿ, ಅಧ್ಯಾ. 23, ಪ್ಯಾ. 1-14
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 82 ಮತ್ತು ಪ್ರಾರ್ಥನೆ