ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾದರಿ ನಿರೂಪಣೆಗಳು

ಮಾದರಿ ನಿರೂಪಣೆಗಳು

ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? (T-34 ಮುಖಪುಟ)

ಪ್ರಶ್ನೆ: [ನೋವನ್ನು ತರುವಂಥ ಯಾವುದಾದರೊಂದು ಸ್ಥಳೀಯ ಘಟನೆಯ ಬಗ್ಗೆ ತಿಳಿಸಿ. ನಂತರ ಕರಪತ್ರದ ಶೀರ್ಷಿಕೆಯನ್ನು ತೋರಿಸುತ್ತಾ ಪ್ರಶ್ನೆ ಕೇಳಿ] ಈ ಪ್ರಶ್ನೆ ಬಗ್ಗೆ ನಿಮಗೇನು ಅನಿಸುತ್ತೆ? ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? ಇದೆ, ಇಲ್ಲ, ಇರಬಹುದೇನೊ?

ವಚನ: ಕೀರ್ತನೆ 37:9-11

ಕರಪತ್ರ ಕೊಡುವಾಗ ಹೀಗೆ ಹೇಳಿ: ಕಷ್ಟಗಳು ಕೊನೆಯಾಗುತ್ತವೆ ಎಂದು ನಂಬಲು ಕಾರಣಗಳು ಈ ಕರಪತ್ರದಲ್ಲಿವೆ.

 

ಸತ್ಯವನ್ನು ಕಲಿಸಿ

ಪ್ರಶ್ನೆ: ಈ ಲೋಕದಲ್ಲಿರುವ ಸಮಸ್ಯೆಗಳನ್ನು ದೇವರ ರಾಜ್ಯ ಹೇಗೆ ಪರಿಹರಿಸುತ್ತದೆ?

ವಚನ: ಮತ್ತಾ 6:10

ಸತ್ಯ: ದೇವರ ರಾಜ್ಯವು ಈಗಾಗಲೇ ಸ್ವರ್ಗದಲ್ಲಿ ಶಾಂತಿ, ಸಾಮರಸ್ಯ ಮತ್ತು ಭದ್ರತೆಯನ್ನು ತಂದಿರುವಂತೆ ಭೂಮಿಯಲ್ಲೂ ತರುವುದು.

ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? (T-34 ಕೊನೆ ಪುಟ)

ಪ್ರಶ್ನೆ: ನಮ್ಮ ಸುತ್ತಲಿರುವ ಕೆಟ್ಟತನದಿಂದ ಅಮಾಯಕರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಹಾಗಾದರೆ ದೇವರು ಏಕೆ ಈ ಕೆಟ್ಟತನವನ್ನು ಹೀಗೇ ಬಿಟ್ಟಿದ್ದಾನೆ? ನಿಮಗೆ ಏನು ಅನಿಸುತ್ತೆ?

ವಚನ: 2ಪೇತ್ರ 3:9

ಕರಪತ್ರ ಕೊಡುವಾಗ ಹೀಗೆ ಹೇಳಿ: ಕಷ್ಟಗಳು ಬೇಗನೇ ಕೊನೆಯಾಗುತ್ತವೆ ಎನ್ನುವುದಕ್ಕೆ ಎರಡು ಕಾರಣ ಈ ಕರಪತ್ರದಲ್ಲಿದೆ.

ನಿಮ್ಮ ಸ್ವಂತ ನಿರೂಪಣೆಯನ್ನು ಕೆಳಗೆ ಬರೆಯಿರಿ

ಮೇಲಿನ ಉದಾಹರಣೆಗಳನ್ನು ನೋಡಿ ಅದರಂತೆಯೇ ಕ್ಷೇತ್ರ ಸೇವೆಗಾಗಿ ನಿಮ್ಮ ಸ್ವಂತ ನಿರೂಪಣೆಯನ್ನು ತಯಾರಿಸಿ.