ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಏಪ್ರಿಲ್ 2018
ಮಾದರಿ ಸಂಭಾಷಣೆಗಳು
ಬೈಬಲ್ ಬಗ್ಗೆ ಮತ್ತು ಜೀವನದಲ್ಲಿ ಸಂತೋಷವಾಗಿರುವುದರ ಬಗ್ಗೆ ಸರಣಿ ಸಂಭಾಷಣೆಗಳು.
ಬೈಬಲಿನಲ್ಲಿರುವ ರತ್ನಗಳು
ಪಸ್ಕ ಹಬ್ಬ ಮತ್ತು ಕ್ರಿಸ್ತನ ಮರಣದ ಸ್ಮರಣೆ—ಹೋಲಿಕೆಗಳು ಮತ್ತು ವ್ಯತ್ಯಾಸಗಳು
ಪಸ್ಕ ಹಬ್ಬವು ಸ್ಮರಣೆಯ ಮುನ್‌ಛಾಯೆ ಆಗಿರಲಿಲ್ಲ. ಆದರೆ ಅದರ ಕೆಲವು ವೈಶಿಷ್ಟ್ಯಗಳಿಗೆ ತುಂಬ ಅರ್ಥವಿದೆ.
ಬೈಬಲಿನಲ್ಲಿರುವ ರತ್ನಗಳು
ಹೊರಟುಹೋಗಿ ಶಿಷ್ಯರನ್ನಾಗಿ ಮಾಡಿರಿ—ಯಾಕೆ, ಎಲ್ಲಿ ಮತ್ತು ಹೇಗೆ?
ಶಿಷ್ಯರನ್ನಾಗಿ ಮಾಡುವುದು ಅಂದರೆ ಯೇಸು ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಜನರಿಗೆ ಕಲಿಸುವುದು ಆಗಿದೆ. ಯೇಸು ನಮಗೆ ಕೊಟ್ಟಿರುವ ಈ ಕೆಲಸದಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಯೇಸುವಿನ ಬೋಧನೆಗಳನ್ನು ಅನ್ವಯಿಸಿಕೊಳ್ಳಲು ಮತ್ತು ಆತನ ಮಾದರಿಯನ್ನು ಅನುಕರಿಸುವಂತೆ ಸಹಾಯ ಮಾಡುವುದು ಸೇರಿದೆ.
ನಮ್ಮ ಕ್ರೈಸ್ತ ಜೀವನ
ಜನರನ್ನು ಶಿಷ್ಯರನ್ನಾಗಿ ಮಾಡಲು ನಾವು ಸಾರಬೇಕು ಮತ್ತು ಕಲಿಸಬೇಕು
ಯೇಸು ತನ್ನ ಹಿಂಬಾಲಕರಿಗೆ ಜನರನ್ನು ಶಿಷ್ಯರನ್ನಾಗಿ ಮಾಡುವಂತೆ ಆಜ್ಞಾಪಿಸಿದನು. ಶಿಷ್ಯರನ್ನಾಗಿ ಮಾಡುವುದು ಅಂದರೇನು? ಆಧ್ಯಾತ್ಮಿಕವಾಗಿ ಪ್ರಗತಿ ಮಾಡಲು ಜನರಿಗೆ ನಾವು ಹೇಗೆ ಸಹಾಯ ಮಾಡಬಹುದು?
ಬೈಬಲಿನಲ್ಲಿರುವ ರತ್ನಗಳು
“ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ”
ಮಾರ್ಕ 2:5-12ರಲ್ಲಿ ದಾಖಲಿಸಿರುವ ಅದ್ಭುತದಿಂದ ನಾವೇನು ಕಲಿಯಬಹುದು? ನಮಗೆ ಕಾಯಿಲೆ ಇದ್ದಾಗ ತಾಳಿಕೊಳ್ಳಲು ಈ ವೃತ್ತಾಂತ ಹೇಗೆ ಸಹಾಯ ಮಾಡುತ್ತದೆ?
ಬೈಬಲಿನಲ್ಲಿರುವ ರತ್ನಗಳು
ಸಬ್ಬತ್ ದಿನದಲ್ಲಿ ವಾಸಿಮಾಡುವುದು
ಯೆಹೂದಿ ಧಾರ್ಮಿಕ ಮುಖಂಡರನ್ನು ನೋಡಿ ಯೇಸು ಯಾಕೆ ಬಹಳವಾಗಿ ದುಃಖಿಸಿದನು?ಯೇಸುವಿನಂತೆ ನಾವು ಅನುಕಂಪ ತೋರಿಸುತ್ತೇವಾ ಎಂದು ತಿಳಿದುಕೊಳ್ಳಲು ಯಾವ ಪ್ರಶ್ನೆಗಳು ಸಹಾಯ ಮಾಡುತ್ತವೆ?
ಬೈಬಲಿನಲ್ಲಿರುವ ರತ್ನಗಳು
ಯೇಸುವಿಗೆ ತೀರಿಹೋಗಿರುವ ನಮ್ಮ ಆಪ್ತರನ್ನು ಪುನರುತ್ಥಾನ ಮಾಡುವ ಶಕ್ತಿಯಿದೆ
ಬೈಬಲಿನಲ್ಲಿ ದಾಖಲಾಗಿರುವ ಪುನರುತ್ಥಾನಗಳ ಬಗ್ಗೆ ಧ್ಯಾನಿಸುವಾಗ ಭವಿಷ್ಯದಲ್ಲಿ ನಮ್ಮ ಆಪ್ತರಿಗೆ ಆಗಲಿಕ್ಕಿರುವ ಪುನರುತ್ಥಾನದ ಮೇಲೆ ನಂಬಿಕೆ ಜಾಸ್ತಿಯಾಗುತ್ತದೆ.
ನಮ್ಮ ಕ್ರೈಸ್ತ ಜೀವನ
ನಮ್ಮ ಮುಖ್ಯ ಬೋಧನಾ ಸಲಕರಣೆಗಳನ್ನು ಚೆನ್ನಾಗಿ ಉಪಯೋಗಿಸಿ
ಚೆನ್ನಾಗಿ ಬೋಧಿಸಬೇಕೆಂದರೆ, ನಮ್ಮಲ್ಲಿರುವ ಸಲಕರಣೆಗಳನ್ನು ಚೆನ್ನಾಗಿ ಬಳಸಲು ಕಲಿಯಬೇಕು. ನಮ್ಮ ಪ್ರಮುಖ ಸಲಕರಣೆ ಯಾವುದು? ನಮ್ಮ ಬೋಧನಾ ಸಲಕರಣೆಗಳನ್ನು ನಾವು ಹೇಗೆ ಚೆನ್ನಾಗಿ ಬಳಸಬಹುದು?