ಏಪ್ರಿಲ್ 16-22
ಮಾರ್ಕ 1-2
ಗೀತೆ 77 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ”: (10 ನಿ.)
ಮಾರ್ಕ 2:3-5—ಯೇಸು ಕರುಣೆಯಿಂದ ಒಬ್ಬ ಪಾರ್ಶ್ವವಾಯು ರೋಗಿಯ ಪಾಪಗಳನ್ನು ಕ್ಷಮಿಸಿದನು (ಮಹಾನ್ ಪುರುಷ ಅಧ್ಯಾ. 26 ಪ್ಯಾರ 3-6)
ಮಾರ್ಕ 2:6-12—ಪಾರ್ಶ್ವವಾಯು ರೋಗಿಯನ್ನು ಗುಣಪಡಿಸುವ ಮೂಲಕ ತನಗೆ ಪಾಪಗಳನ್ನು ಕ್ಷಮಿಸುವ ಅಧಿಕಾರ ಇದೆ ಎಂದು ಯೇಸು ತೋರಿಸಿಕೊಟ್ಟನು (“ಯಾವುದು ಸುಲಭ” ಮಾರ್ಕ 2:9ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಮಾರ್ಕ 1:11—ಯೆಹೋವನು ಯೇಸುವಿಗೆ ಹೇಳಿದ ಮಾತುಗಳ ಅರ್ಥವೇನು? (“ವಾಣಿಯು ಆಕಾಶದೊಳಗಿಂದ ಬಂತು,” “ನೀನು...ನನ್ನ ಮಗನು,” “ನಾನು ನಿನ್ನನ್ನು ಮೆಚ್ಚಿದ್ದೇನೆ” ಮಾರ್ಕ 1:11ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಮಾರ್ಕ 2:27, 28—ಯೇಸು ತನ್ನನ್ನೇ “ಸಬ್ಬತ್ತಿಗೆ . . . ಒಡೆಯ” ಎಂದು ಯಾಕೆ ಕರೆದಿದ್ದಾನೆ? (“ಸಬ್ಬತ್ತಿಗೆ...ಒಡೆಯ” ಮಾರ್ಕ 2:28ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಮಾರ್ಕ 1:1-15
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಿಮ್ಮ ಸೇವಾಕ್ಷೇತ್ರದಲ್ಲಿ ಸಂಭಾಷಣೆಯನ್ನು ನಿಲ್ಲಿಸಲು ಜನ ಸಾಮಾನ್ಯವಾಗಿ ಏನು ಹೇಳುತ್ತಾರೆ ಮತ್ತು ಅದನ್ನು ನಿಭಾಯಿಸಲು ಏನು ಮಾಡಬಹುದೆಂದು ತೋರಿಸಿ.
ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಉಪಯೋಗಿಸಿ.
ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ನಮ್ಮ ಕ್ರೈಸ್ತ ಜೀವನ
“ನಾನು ನೀತಿವಂತರನ್ನಲ್ಲ, ಪಾಪಿಗಳನ್ನು ಕರೆಯಲಿಕ್ಕಾಗಿ ಬಂದಿದ್ದೇನೆ”: (7 ನಿ.) ಚರ್ಚೆ. ಸೆರೆಯಿಂದ ಸಿರಿಗೆ ಎಂಬ ವಿಡಿಯೋ ಹಾಕಿ. ನಂತರ ಈ ಪ್ರಶ್ನೆಗಳನ್ನು ಕೇಳಿ: ಜೀವನದಲ್ಲಿ ಪುನಃ ಸಂತೋಷವನ್ನು ಪಡೆಯಲು ಡಾನಲ್ಡ್‌ಗೆ ಯಾವುದು ಸಹಾಯ ಮಾಡಿತು? ನಾವು ಸಾರುವಾಗ ಯೇಸುವಿನಂತೆ ಹೇಗೆ ನಿಷ್ಪಕ್ಷಪಾತ ತೋರಿಸಬಹುದು?—ಮಾರ್ಕ 2:17.
ಯೆಹೋವನು ಧಾರಾಳವಾಗಿ ಕ್ಷಮಿಸುತ್ತಾನೆ: (8 ನಿ.) ಚರ್ಚೆ. ಯೆಹೋವನೇ, ನಿನಗೆ ನಾನು ಮೊದಲ ಸ್ಥಾನ ಕೊಡುತ್ತೇನೆ ಎಂಬ ವಿಡಿಯೋ ಹಾಕಿ. ನಂತರ ಈ ಪ್ರಶ್ನೆಗಳನ್ನು ಕೇಳಿ: ಆ್ಯನಲೀಸ್ ಹೇಗೆ ಮತ್ತು ಯಾಕೆ ಯೆಹೋವನ ಬಳಿ ತಿರುಗಿ ಬಂದರು? (ಯೆಶಾ 55:6, 7) ಯೆಹೋವನಿಂದ ಮೆಲ್ಲಮೆಲ್ಲ ದೂರ ಆಗಿರುವ ವ್ಯಕ್ತಿಗಳಿಗೆ ಸಹಾಯ ಮಾಡಲು ನೀವು ಆ್ಯನಲೀಸ್ ಅವರ ಅನುಭವವನ್ನು ಹೇಗೆ ಉಪಯೋಗಿಸುವಿರಿ?
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 17 ಪ್ಯಾರ 1-10
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 54 ಮತ್ತು ಪ್ರಾರ್ಥನೆ