ಏಪ್ರಿಲ್ 2-8
ಮತ್ತಾಯ 26
ಗೀತೆ 8 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಪಸ್ಕ ಹಬ್ಬ ಮತ್ತು ಕ್ರಿಸ್ತನ ಮರಣದ ಸ್ಮರಣೆ—ಹೋಲಿಕೆಗಳು ಮತ್ತು ವ್ಯತ್ಯಾಸಗಳು”: (10 ನಿ.)
ಮತ್ತಾ 26:17-20—ಯೇಸು ತನ್ನ ಅಪೊಸ್ತಲರ ಜೊತೆ ಕೊನೇ ಪಸ್ಕದ ಊಟವನ್ನು ಮಾಡಿದನು (“ಪಸ್ಕದೂಟ” ಮತ್ತಾ 26:18ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮೀಡಿಯಾ)
ಮತ್ತಾ 26:26—ಸ್ಮರಣೆಯಲ್ಲಿ ಬಳಸುವ ರೊಟ್ಟಿ ಯೇಸುವಿನ ದೇಹವನ್ನು ಸೂಚಿಸುತ್ತದೆ (“ಸೂಚಿಸುತ್ತದೆ” ಮತ್ತಾ 26:26ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಮತ್ತಾ 26:27, 28—ಸ್ಮರಣೆಯಲ್ಲಿ ಬಳಸುವ ದ್ರಾಕ್ಷಾಮದ್ಯ ಯೇಸುವಿನ “ಒಡಂಬಡಿಕೆಯ ರಕ್ತವನ್ನು” ಸೂಚಿಸುತ್ತದೆ (“ಒಡಂಬಡಿಕೆಯ ರಕ್ತ” ಮತ್ತಾ 26:28ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಮತ್ತಾ 26:17—ನೈಸಾನ್ 13ನ್ನು “ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನ” ಎಂದು ಯಾಕೆ ಹೇಳಲಾಗಿದೆ? (“ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನ” ಮತ್ತಾ 26:17ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಮತ್ತಾ 26:39—“ಈ ಪಾತ್ರೆಯು ನನ್ನನ್ನು ಬಿಟ್ಟುಹೋಗಲಿ” ಎಂದು ಯೇಸು ಪ್ರಾರ್ಥಿಸಲು ಕಾರಣವೇನಿರಬಹುದು? (“ಈ ಪಾತ್ರೆಯು ನನ್ನನ್ನು ಬಿಟ್ಟುಹೋಗಲಿ” ಮತ್ತಾ 26:39ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಮತ್ತಾ 26:1-19
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿಯ ವಿಡಿಯೋ: (4 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಕಲಿಸುತ್ತದೆ ಪುಟ 59 ಪ್ಯಾರ 21-22 ಮತ್ತು ಟಿಪ್ಪಣಿ
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (8 ನಿ.)
ಯೆಹೋವ ದೇವರ ಗೆಳೆಯರಾಗೋಣ—ವಿಮೋಚನಾ ಮೌಲ್ಯ: (7 ನಿ.) ವಿಡಿಯೋ ಹಾಕಿ. ನಂತರ ಕೆಲವು ಚಿಕ್ಕ ಮಕ್ಕಳನ್ನು ವೇದಿಕೆಗೆ ಕರೆದು ಈ ಪ್ರಶ್ನೆಗಳನ್ನು ಕೇಳಿ: ಜನರಿಗೆ ಯಾಕೆ ಕಾಯಿಲೆ ಬರುತ್ತೆ? ವಯಸ್ಸಾಗುತ್ತೆ? ಸಾವು ಬರುತ್ತೆ? ಸತ್ತು ಹೋಗಿರುವ ಜನರನ್ನು ಮುಂದೆ ಯೆಹೋವ ದೇವರು ಏನು ಮಾಡುತ್ತಾನೆ? ಪರದೈಸಲ್ಲಿ ಯಾರನ್ನು ನೋಡಲು ಇಷ್ಟಪಡುತ್ತೀರಿ?
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 16 ಪ್ಯಾರ 9-14, ಪುಟ 220-221ರಲ್ಲಿರುವ ಚೌಕ
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 26 ಮತ್ತು ಪ್ರಾರ್ಥನೆ