ಏಪ್ರಿಲ್ 9-15
ಮತ್ತಾಯ 27-28
ಗೀತೆ 97 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಹೊರಟುಹೋಗಿ ಶಿಷ್ಯರನ್ನಾಗಿ ಮಾಡಿರಿ—ಯಾಕೆ, ಎಲ್ಲಿ ಮತ್ತು ಹೇಗೆ?”: (10 ನಿ.)
ಮತ್ತಾ 28:18—ಯೇಸುವಿಗೆ ತುಂಬ ಅಧಿಕಾರವಿದೆ (w04 7/1 ಪುಟ 8 ಪ್ಯಾರ 4)
ಮತ್ತಾ 28:19—ಲೋಕವ್ಯಾಪಕವಾಗಿ ನಡೆಯುವ ಸಾರುವ ಮತ್ತು ಕಲಿಸುವ ಅಭಿಯಾನಕ್ಕೆ ಯೇಸು ಕರೆನೀಡಿದನು (“ಶಿಷ್ಯರನ್ನಾಗಿ ಮಾಡಿರಿ,” “ಎಲ್ಲ ಜನಾಂಗಗಳ ಜನರು” ಮತ್ತಾ 28:19ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ)
ಮತ್ತಾ 28:20—ಯೇಸು ಬೋಧಿಸಿದ ಎಲ್ಲ ವಿಷಯಗಳನ್ನು ಜನರು ಕಲಿಯಲು ಮತ್ತು ಪಾಲಿಸಲು ನಾವು ಸಹಾಯ ಮಾಡಬೇಕು (“ಅವರಿಗೆ ಬೋಧಿಸಿರಿ” ಮತ್ತಾ 28:20ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಮತ್ತಾ 27:51—ಪವಿತ್ರಸ್ಥಳದ ತೆರೆಯು ಇಬ್ಭಾಗವಾಗಿದ್ದು ಏನನ್ನು ಸೂಚಿಸುತ್ತದೆ? (“ತೆರೆ,” “ಪವಿತ್ರಸ್ಥಳ” ಮತ್ತಾ 27:51ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಮತ್ತಾ 28:7—ಯೇಸುವಿನ ಸಮಾಧಿಯ ಬಳಿ ಬಂದ ಸ್ತ್ರೀಯರಿಗೆ ದೇವದೂತನು ಹೇಗೆ ಗೌರವ ತೋರಿಸಿದನು? (“ಅವನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿದ್ದಾನೆ ಎಂದು ಅವನ ಶಿಷ್ಯರಿಗೆ ಹೇಳಿರಿ” ಮತ್ತಾ 28:7ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಮತ್ತಾ 27:38-54
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ.
ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಭಾಷಣ: (6 ನಿಮಿಷದೊಳಗೆ) ಬೈಬಲ್ ಕಲಿಸುತ್ತದೆ ಪುಟ 213-214—ಮುಖ್ಯ ವಿಷಯ: ನಿಜವಾದ ಕ್ರೈಸ್ತರು ಆರಾಧನೆಯಲ್ಲಿ ಶಿಲುಬೆಯನ್ನು ಬಳಸುವುದಿಲ್ಲ. ಯಾಕೆ?
ನಮ್ಮ ಕ್ರೈಸ್ತ ಜೀವನ
“ಜನರನ್ನು ಶಿಷ್ಯರನ್ನಾಗಿ ಮಾಡಲು ನಾವು ಸಾರಬೇಕು ಮತ್ತು ಕಲಿಸಬೇಕು”: (15 ನಿ.) ಚರ್ಚೆ. ಮಾಹಿತಿಯನ್ನು ಚರ್ಚಿಸುವಾಗ “ಎಡೆಬಿಡದೆ” ಸುವಾರ್ತೆ ಸಾರಿ—ಅನೌಪಚಾರಿಕವಾಗಿ ಮತ್ತು ಮನೆಯಿಂದ ಮನೆಗೆ ಹಾಗೂ “ಎಡೆಬಿಡದೆ” ಸುವಾರ್ತೆ ಸಾರಿ—ಸಾರ್ವಜನಿಕವಾಗಿ ಮತ್ತು ಶಿಷ್ಯರನ್ನಾಗಿ ಮಾಡಿ ಎಂಬ ವಿಡಿಯೋಗಳನ್ನು ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 16 ಪ್ಯಾರ 15-22, ಪುಟ 222ರಲ್ಲಿರುವ ಚೌಕ
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 23 ಮತ್ತು ಪ್ರಾರ್ಥನೆ