ಏಪ್ರಿಲ್ 23-29
ಮಾರ್ಕ 3-4
ಗೀತೆ 143 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಸಬ್ಬತ್ ದಿನದಲ್ಲಿ ವಾಸಿಮಾಡುವುದು”: (10 ನಿ.)
ಮಾರ್ಕ 3:1, 2—ಯೆಹೂದಿ ಧಾರ್ಮಿಕ ಮುಖಂಡರು ಯೇಸುವಿನ ಮೇಲೆ ಆರೋಪ ಹೊರಿಸಲು ಕಾರಣ ಹುಡುಕುತ್ತಿದ್ದರು (ಮಹಾನ್ ಪುರುಷ ಅಧ್ಯಾ. 32 ಪ್ಯಾರ 1-2)
ಮಾರ್ಕ 3:3, 4—ಸಬ್ಬತ್ ನಿಯಮದ ಬಗ್ಗೆ ಅವರು ಅತಿರೇಕದ, ಅಶಾಸ್ತ್ರೀಯ ನೋಟವನ್ನು ಬೆಳೆಸಿಕೊಂಡಿದ್ದರೆಂದು ಯೇಸುವಿಗೆ ಗೊತ್ತಿತ್ತು (ಮಹಾನ್ ಪುರುಷ ಅಧ್ಯಾ. 32 ಪ್ಯಾರ 3)
ಮಾರ್ಕ 3:5—ಯೇಸು ‘ಅವರ ವಿಚಾರಹೀನ ಹೃದಯಗಳ ನಿಮಿತ್ತ ಬಹಳವಾಗಿ ದುಃಖಿಸಿದನು’ (“ಕೋಪದಿಂದ...ಬಹಳವಾಗಿ ದುಃಖಿಸಿ” ಮಾರ್ಕ 3:5ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಮಾರ್ಕ 3:29—ಪವಿತ್ರಾತ್ಮದ ವಿರುದ್ಧ ದೂಷಣೆಮಾಡುವುದು ಅಂದರೆ ಏನು ಮತ್ತು ಅದರ ಪರಿಣಾಮಗಳು ಏನು? (“ಪವಿತ್ರಾತ್ಮದ ವಿರುದ್ಧ ದೂಷಣೆಮಾಡುವುದು,” “ಶಾಶ್ವತ ಪಾಪದ ಅಪರಾಧಿ” ಮಾರ್ಕ 3:29ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ)
ಮಾರ್ಕ 4:26-29—ಬೀಜ ಬಿತ್ತಿ ನಿದ್ದೆ ಹೋಗುವವನ ಕುರಿತಾದ ಯೇಸುವಿನ ದೃಷ್ಟಾಂತದಿಂದ ನಾವೇನು ಕಲಿಯಬಹುದು? (w14 12/15 ಪುಟ 12-13 ಪ್ಯಾರ 6-8)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನಿಮಗೆ ಏನನ್ನು ಕಲಿಸಿದೆ?
ಈ ವಾರದ ಬೈಬಲ್ ವಾಚನದಲ್ಲಿ ಇನ್ನೂ ಯಾವ ಆಧ್ಯಾತ್ಮಿಕ ಮುತ್ತುಗಳನ್ನು ನೀವು ಕಂಡುಕೊಂಡಿದ್ದೀರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಮಾರ್ಕ 3:1-19ಎ
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಉಪಯೋಗಿಸಿ.
ಮೂರನೇ ಪುನರ್ಭೇಟಿ: (3 ನಿಮಿಷದೊಳಗೆ) ನೀವೇ ಒಂದು ವಚನವನ್ನು ಆರಿಸಿಕೊಂಡು ಚರ್ಚಿಸಿ ಮತ್ತು ಅಧ್ಯಯನ ಮಾಡಲು ಬಳಸುವ ಒಂದು ಪ್ರಕಾಶನವನ್ನು ನೀಡಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಕಲಿಸುತ್ತದೆ ಪುಟ 36 ಪ್ಯಾರ 21-22—ವಿದ್ಯಾರ್ಥಿಯ ಹೃದಯ ತಲುಪುವುದು ಹೇಗೆಂದು ತೋರಿಸಿ.
ನಮ್ಮ ಕ್ರೈಸ್ತ ಜೀವನ
“ಆಲಿಸಲು ಕಿವಿಗಳಿರುವವನು ಆಲಿಸಲಿ”: (15 ನಿ.) ಮಾರ್ಕ 4:9ರ ಅರ್ಥವನ್ನು ವಿವರಿಸಿ (“ಆಲಿಸಲು ಕಿವಿಗಳಿರುವವನು ಆಲಿಸಲಿ” ಮಾರ್ಕ 4:9ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ). ಬುದ್ಧಿವಾದಕ್ಕೆ ಕಿವಿಗೊಡುವವರು ಬುದ್ಧಿವಂತರು ಎಂಬ ವಿಡಿಯೋ ಹಾಕಿ. ನಂತರ “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಪುಸ್ತಕದ ಅಧ್ಯಾಯ 4ರಲ್ಲಿರುವ “ಸಲಹೆಗೆ ಕಿವಿಗೊಡು ಮತ್ತು ಶಿಸ್ತನ್ನು ಅಂಗೀಕರಿಸು” ಎಂಬ ಚೌಕದ ಮೇಲೆ ಆಧರಿಸಿ ಚರ್ಚೆ ಮಾಡಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ದೇವರ ಪ್ರೀತಿ,” ಅಧ್ಯಾ. 17 ಪ್ಯಾರ 11-22
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 64 ಮತ್ತು ಪ್ರಾರ್ಥನೆ