ಯೇಸುವಿಗೆ ತೀರಿಹೋಗಿರುವ ನಮ್ಮ ಆಪ್ತರನ್ನು ಪುನರುತ್ಥಾನ ಮಾಡುವ ಶಕ್ತಿಯಿದೆ
-
ನಮ್ಮ ಆಪ್ತರು ತೀರಿಕೊಂಡಾಗ ನಾವು ತುಂಬ ದುಃಖಿಸುತ್ತೇವೆ. ಇದರರ್ಥ ಪುನರುತ್ಥಾನದಲ್ಲಿ ನಮಗೆ ನಂಬಿಕೆ ಇಲ್ಲ ಎಂದಲ್ಲ (ಆದಿ 23:2)
-
ಬೈಬಲಿನಲ್ಲಿರುವ ಪುನರುತ್ಥಾನದ ವೃತ್ತಾಂತಗಳ ಬಗ್ಗೆ ಧ್ಯಾನಿಸುವುದರಿಂದ ಮುಂದೆ ನಡೆಯಲಿರುವ ಪುನರುತ್ಥಾನದಲ್ಲಿ ನಮ್ಮ ನಂಬಿಕೆ ಬಲಗೊಳ್ಳುತ್ತದೆ
ಪುನರುತ್ಥಾನವಾಗಿ ಬರುವ ಯಾರನ್ನು ನೀವು ಸ್ವಾಗತಿಸಲು ಕಾಯುತ್ತಿದ್ದೀರಿ?
ಪುನರುತ್ಥಾನವಾಗಿ ಬರುವ ನಿಮ್ಮ ಪ್ರಿಯ ಜನರನ್ನು ಭೇಟಿಯಾಗುವುದನ್ನು ನೀವು ಹೇಗೆ ಚಿತ್ರಿಸಿಕೊಳ್ಳುತ್ತೀರಿ?