ಮಾದರಿ ಸಂಭಾಷಣೆಗಳು
●○○ ಮೊದಲ ಭೇಟಿ
ಪ್ರಶ್ನೆ: ಜೀವನದಲ್ಲಿ ಸಂತೋಷವಾಗಿರಲು ಏನು ಮಾಡಬೇಕು ಅನ್ನೋದಕ್ಕೆ ಒಳ್ಳೇ ಮಾರ್ಗದರ್ಶನ ನಮಗೆ ಎಲ್ಲಿಂದ ಸಿಗುತ್ತೆ?
ವಚನ: ಕೀರ್ತ 1:1, 2
ಮುಂದಿನ ಭೇಟಿಗಾಗಿ ಪ್ರಶ್ನೆ: ಹಣ, ಐಶ್ವರ್ಯದ ಹಿಂದೆ ಹೋದರೆ ನಾವು ಸಂತೋಷವಾಗಿರಲು ಸಾಧ್ಯನಾ?
○●○ ಮೊದಲನೇ ಪುನರ್ಭೇಟಿ
ಪ್ರಶ್ನೆ: ಹಣ, ಐಶ್ವರ್ಯದ ಹಿಂದೆ ಹೋದರೆ ನಾವು ಸಂತೋಷವಾಗಿರಲು ಸಾಧ್ಯನಾ?
ವಚನ: 1ತಿಮೊ 6:9, 10
ಮುಂದಿನ ಭೇಟಿಗಾಗಿ ಪ್ರಶ್ನೆ: ಯಾವಾಗಲೂ ಒಳ್ಳೇದನ್ನೇ ಯೋಚನೆ ಮಾಡಿದರೆ ಯಾವ ಪ್ರಯೋಜನಗಳು ಸಿಗುತ್ತವೆ?
○○● ಎರಡನೇ ಪುನರ್ಭೇಟಿ
ಪ್ರಶ್ನೆ: ಯಾವಾಗಲೂ ಒಳ್ಳೇದನ್ನೇ ಯೋಚನೆ ಮಾಡಿದರೆ ಯಾವ ಪ್ರಯೋಜನಗಳು ಸಿಗುತ್ತವೆ?
ವಚನ: ಜ್ಞಾನೋ 17:22
ಮುಂದಿನ ಭೇಟಿಗಾಗಿ ಪ್ರಶ್ನೆ: ಕುಟುಂಬದಲ್ಲಿ ಸಮಸ್ಯೆಗಳಿದ್ದರೂ ಅದನ್ನೆಲ್ಲ ನಿಭಾಯಿಸಿಕೊಂಡು ಹೇಗೆ ಸಂತೋಷವಾಗಿ ಇರಬಹುದು?