ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಏಪ್ರಿಲ್ 2019
ಮಾದರಿ ಸಂಭಾಷಣೆಗಳು
ಯೇಸು ಕ್ರಿಸ್ತನ ಮರಣದ ಬಗ್ಗೆ ಸರಣಿ ಮಾದರಿ ಸಂಭಾಷಣೆಗಳು.
ಬೈಬಲಿನಲ್ಲಿರುವ ರತ್ನಗಳು
ಮದುವೆಯಾಗದೇ ಇರುವುದು ಒಂದು ಆಶೀರ್ವಾದ
ಮದುವೆ ಆಗದೆ ಇರುವವರು ತಮಗಿರುವ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬಹುದು?
ಬೈಬಲಿನಲ್ಲಿರುವ ರತ್ನಗಳು
ಯೆಹೋವನು ನಂಬಿದವರ ಕೈಬಿಡಲ್ಲ
ನಮಗೆ ಒಂದು ಕಷ್ಟ ಬಂದರೆ ಅದನ್ನು ತಾಳಿಕೊಳ್ಳಲು ನಮಗೆ ಏನು ಬೇಕೋ ಅದನ್ನು ಯೆಹೋವನು ಕೊಡುತ್ತಾನೆ.
ನಮ್ಮ ಕ್ರೈಸ್ತ ಜೀವನ
ಸ್ಮರಣೆಗೆ ನೀವು ಹೇಗೆ ತಯಾರಾಗುತ್ತೀರಿ?
ನಾವೆಲ್ಲರೂ ನಮ್ಮ ಹೃದಯಗಳನ್ನು ಹೇಗೆ ಸಿದ್ಧಪಡಿಸಿಕೊಳ್ಳಬೇಕು?
ಬೈಬಲಿನಲ್ಲಿರುವ ರತ್ನಗಳು
“ದೇವರು ಎಲ್ಲರಿಗೂ ಎಲ್ಲವೂ ಆಗುವನು”
ಯೆಹೋವನಿಗೆ ಯಾರೆಲ್ಲ ನಂಬಿಗಸ್ತರಾಗಿ ಇರುತ್ತಾರೋ ಅವರೆಲ್ಲರಿಗೆ ಉಜ್ವಲ ಭವಿಷ್ಯವಿದೆ.
ಬೈಬಲಿನಲ್ಲಿರುವ ರತ್ನಗಳು
ಯೆಹೋವನು ‘ಸಕಲ ಸಾಂತ್ವನದ ದೇವರು’
ಯೆಹೋವನು ಕ್ರೈಸ್ತ ಸಭೆಯ ಮೂಲಕ ನಮಗೆ ಸಾಂತ್ವನ ಕೊಡುತ್ತಾನೆ.
ನಮ್ಮ ಕ್ರೈಸ್ತ ಜೀವನ
ಯೆಹೋವನು ಕೊಡುವ ಶಿಕ್ಷಣವೇ ಅತ್ಯುತ್ತಮ
ಮಹಾನ್ ಬೋಧಕನಾದ ಯೆಹೋವನು ನಮಗೆ ಇರುವುದರಲ್ಲೇ ಅತ್ಯುತ್ತಮ ಶಿಕ್ಷಣವನ್ನು ಕೊಡುತ್ತಿದ್ದಾನೆ.