ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏಪ್ರಿಲ್‌ 1-7

1 ಕೊರಿಂಥ 7-9

ಏಪ್ರಿಲ್‌ 1-7
  • ಗೀತೆ 85 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ: (10 ನಿ.) ಚರ್ಚೆ. ವಚನಗಳ ಪರಿಚಯ ಎಂಬ ವಿಡಿಯೋ ಹಾಕಿ, ನಂತರ ಪ್ರಗತಿ ಕಿರುಹೊತ್ತಗೆಯ 4​ನೇ ಪಾಠವನ್ನು ಚರ್ಚಿಸಿ.

  • ಭಾಷಣ: (5 ನಿಮಿಷದೊಳಗೆ) ಕಾವಲಿನಬುರುಜು12 11/15 ಪುಟ 20—ಮುಖ್ಯ ವಿಷಯ: ಮದುವೆಯಾಗದೇ ಇರಲು ತೀರ್ಮಾನಿಸಿರುವವರಿಗೆ ಅವಿವಾಹಿತ ಸ್ಥಿತಿಯ ವರ ಯಾವುದೋ ರಹಸ್ಯ ವಿಧದಲ್ಲಿ ಸಿಕ್ಕಿದೆಯಾ? (ಪ್ರಗತಿ ಪಾಠ 12)

ನಮ್ಮ ಕ್ರೈಸ್ತ ಜೀವನ

  • ಗೀತೆ 66

  • ಅವಿವಾಹಿತರೇ, ನಿಮ್ಮ ಜೀವನವನ್ನು ಆನಂದಿಸಿ: (15 ನಿ.) ವಿಡಿಯೋ ಹಾಕಿ. ನಂತರ ಕೆಳಗಿರುವ ಪ್ರಶ್ನೆಗಳನ್ನು ಕೇಳಿ: ಮದುವೆ ಆಗದೇ ಇರುವ ಅನೇಕ ಕ್ರೈಸ್ತರಿಗೆ ಯಾವ ಸವಾಲು ಎದುರಾಗುತ್ತದೆ? (1ಕೊರಿಂ 7:39) ಈ ವಿಷಯದಲ್ಲಿ ಯೆಪ್ತಾಹನ ಮಗಳು ಹೇಗೆ ಒಳ್ಳೇ ಮಾದರಿ ಆಗಿದ್ದಾಳೆ? ಸಮಗ್ರತೆ ಕಾಪಾಡಿಕೊಳ್ಳುವವರಿಗೆ ಯೆಹೋವನು ಏನು ಕೊಡುತ್ತಾನೆ? (ಕೀರ್ತ 84:11) ಸಭೆಯಲ್ಲಿರುವವರು ಮದುವೆ ಆಗದೇ ಇರುವವರನ್ನು ಹೇಗೆ ಪ್ರೋತ್ಸಾಹಿಸಬಹುದು? ಮದುವೆ ಆಗದೇ ಇರುವ ಕ್ರೈಸ್ತರಿಗೆ ಯೆಹೋವನ ಸೇವೆಯನ್ನು ಹೆಚ್ಚು ಮಾಡಲು ಯಾವ ಅವಕಾಶಗಳು ಸಿಗುತ್ತವೆ?

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 7 ಪ್ಯಾರ 17-21 ಮತ್ತು ಪುಟ 75​ರಲ್ಲಿರುವ ಚೌಕ

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 135 ಮತ್ತು ಪ್ರಾರ್ಥನೆ