ಏಪ್ರಿಲ್ 22-28
1 ಕೊರಿಂಥ 14-16
ಗೀತೆ 136 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ದೇವರು ಎಲ್ಲರಿಗೂ ಎಲ್ಲವೂ ಆಗುವನು”: (10 ನಿ.)
1ಕೊರಿಂ 15:24, 25—ಮೆಸ್ಸೀಯ ರಾಜ್ಯವು ದೇವರ ಶತ್ರುಗಳನ್ನೆಲ್ಲಾ ನಾಶಮಾಡಿಬಿಡುತ್ತದೆ (ಕಾವಲಿನಬುರುಜು98 7/1 ಪುಟ 21 ಪ್ಯಾರ 10)
1ಕೊರಿಂ 15:26—ಮರಣನೇ ಇಲ್ಲವಾಗುತ್ತದೆ (kr-E ಪುಟ 237 ಪ್ಯಾರ 21)
1ಕೊರಿಂ 15:27, 28—ಯೇಸು ರಾಜ್ಯಾಡಳಿತವನ್ನು ಯೆಹೋವನಿಗೆ ಕೊಟ್ಟುಬಿಡುತ್ತಾನೆ (ಕಾವಲಿನಬುರುಜು12 9/15 ಪುಟ 12 ಪ್ಯಾರ 17)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
1ಕೊರಿಂ 14:34, 35—ಸ್ತ್ರೀಯರು ಮಾತಾಡಲೇ ಬಾರದೆಂದು ಅಪೊಸ್ತಲ ಪೌಲನು ಹೇಳಿದನಾ? (w12-E 9/1 ಪುಟ 9ರಲ್ಲಿರುವ ಚೌಕ)
1ಕೊರಿಂ 15:53—ಅಮರತ್ವ ಮತ್ತು ನಿರ್ಲಯತ್ವ ಅಂದರೆ ಏನು? (it-1-E ಪುಟ 1197-1198)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) 1ಕೊರಿಂ 14:20-40 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 3)
ಮೊದಲನೇ ಪುನರ್ಭೇಟಿ: (5 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ಎಂಬ ವಿಡಿಯೋ ತೋರಿಸುವ ತರ ಮಾಡಿ (ಆದರೆ ಪ್ಲೇ ಮಾಡಬೇಡಿ) ಮತ್ತು ಚರ್ಚಿಸಿ. (ಪ್ರಗತಿ ಪಾಠ 9)
ನಮ್ಮ ಕ್ರೈಸ್ತ ಜೀವನ
ಸ್ಥಳೀಯ ಅಗತ್ಯಗಳು: (15 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 8 ಪ್ಯಾರ 10-17
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 92 ಮತ್ತು ಪ್ರಾರ್ಥನೆ