ಏಪ್ರಿಲ್ 29–ಮೇ 5
2 ಕೊರಿಂಥ 1-3
ಗೀತೆ 68 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನು ‘ಸಕಲ ಸಾಂತ್ವನದ ದೇವರು’”: (10 ನಿ.)
[2 ಕೊರಿಂಥ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
2ಕೊರಿಂ 1:3—ಯೆಹೋವನು “ಕೋಮಲ ಕರುಣೆಯ ತಂದೆ” (ಕಾವಲಿನಬುರುಜು17.07 ಪುಟ 13 ಪ್ಯಾರ 4)
2ಕೊರಿಂ 1:4—ಯೆಹೋವನು ನಮಗೆ ಕೊಡುವ ಸಾಂತ್ವನದಿಂದಾಗಿ ನಾವು ಬೇರೆಯವರನ್ನು ಸಂತೈಸುತ್ತೇವೆ (ಕಾವಲಿನಬುರುಜು17.07 ಪುಟ 15 ಪ್ಯಾರ 14)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
2ಕೊರಿಂ 1:22—ದೇವರಿಂದ ಅಭಿಷಿಕ್ತ ಕ್ರೈಸ್ತರು ಪಡೆಯುವ “ಗುರುತು” ಮತ್ತು “ಮುದ್ರೆ” ಯಾವುದು? (ಕಾವಲಿನಬುರುಜು16.04 ಪುಟ 32)
2ಕೊರಿಂ 2:14-16—ಅಪೊಸ್ತಲ ಪೌಲನು “ವಿಜಯೋತ್ಸವದ ಮೆರವಣಿಗೆ” ಎಂದು ಹೇಳಿದಾಗ ಆತನ ಮನಸ್ಸಲ್ಲಿ ಯಾವ ವಿಚಾರ ಇದ್ದಿರಬಹುದು? (ಕಾವಲಿನಬುರುಜು11 4/15 ಪುಟ 28)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) 2ಕೊರಿಂ 3:1-18 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 6)
ಬೈಬಲ್ ಅಧ್ಯಯನ: (5 ನಿಮಿಷದೊಳಗೆ) ಬೈಬಲ್ ಕಲಿಸುತ್ತದೆ ಪುಟ 52-53 ಪ್ಯಾರ 3-4 (ಪ್ರಗತಿ ಪಾಠ 8)
ನಮ್ಮ ಕ್ರೈಸ್ತ ಜೀವನ
“ಯೆಹೋವನು ಕೊಡುವ ಶಿಕ್ಷಣವೇ ಅತ್ಯುತ್ತಮ”: (15 ನಿ.) ಚರ್ಚೆ. ಯೆಹೋವನ ಬೋಧನೆಗಳಿಂದ ಆಧ್ಯಾತ್ಮಿಕವಾಗಿ ಐಶ್ವರ್ಯವಂತರಾದರು ಎಂಬ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 8 ಪ್ಯಾರ 18-22 ಮತ್ತು ಪುಟ 86ರಲ್ಲಿರುವ ಚೌಕ
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 5 ಮತ್ತು ಪ್ರಾರ್ಥನೆ