ಏಪ್ರಿಲ್ 8-14
1 ಕೊರಿಂಥ 10-13
ಗೀತೆ 91 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನು ನಂಬಿದವರ ಕೈಬಿಡಲ್ಲ”: (10 ನಿ.)
1ಕೊರಿಂ 10:13—ನಮಗೆ ಯಾವ ಕಷ್ಟಗಳು ಬರಬೇಕು ಎಂದು ಯೆಹೋವನು ತೀರ್ಮಾನಿಸುವುದಿಲ್ಲ (ಕಾವಲಿನಬುರುಜು17.02 ಪುಟ 29-30)
1ಕೊರಿಂ 10:13—“ಮನುಷ್ಯರಿಗೆ ಸಹಜವಾಗಿರುವ” ಕಷ್ಟಗಳೇ ನಮಗೆ ಬರುತ್ತವೆ
1ಕೊರಿಂ 10:13—ನಾವು ಯೆಹೋವನನ್ನು ನಂಬಿದರೆ ಏನೇ ಕಷ್ಟ ಬಂದರೂ ಅದನ್ನು ಸಹಿಸಿಕೊಳ್ಳಲು ನಮಗೆ ಸಹಾಯ ಮಾಡುತ್ತಾನೆ
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
1ಕೊರಿಂ 10:8—ಇಸ್ರಾಯೇಲ್ಯರು ಜಾರತ್ವ ಮಾಡಿ ಒಂದೇ ದಿನದಲ್ಲಿ 24,000 ಜನರು ಸತ್ತರು ಎಂದು ಅರಣ್ಯಕಾಂಡ 25:9 ಹೇಳುವಾಗ 1 ಕೊರಿಂಥ 10:8ರಲ್ಲಿ 23,000 ಜನರು ಸತ್ತರು ಎಂದು ಯಾಕೆ ಹೇಳಲಾಗಿದೆ? (ಕಾವಲಿನಬುರುಜು04 4/1 ಪುಟ 29)
1ಕೊರಿಂ 11:5, 6, 10—ಒಬ್ಬ ಸಹೋದರಿ ಬೈಬಲ್ ಅಧ್ಯಯನ ಮಾಡುವಾಗ ಸಹೋದರನೊಬ್ಬ ಜೊತೆಯಲ್ಲಿದ್ದರೆ ಅಥವಾ ಹತ್ತಿರದಲ್ಲಿದ್ದರೆ ಅವಳು ಮುಸುಕು ಹಾಕಿಕೊಳ್ಳಬೇಕಾ? (ಕಾವಲಿನಬುರುಜು15 2/15 ಪುಟ 30)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) 1ಕೊರಿಂ 10:1-17 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿಯ ವಿಡಿಯೋ: (4 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಆರಂಭದ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 1)
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಜನರು ಸಾಮಾನ್ಯವಾಗಿ ಮಾಡುವ ಒಂದು ಆಕ್ಷೇಪಣೆಯನ್ನು ನಿಭಾಯಿಸುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 3)
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಬೋಧನಾ ಸಲಕರಣೆಯಲ್ಲಿ ಇರುವ ಒಂದು ಪ್ರಕಾಶನವನ್ನು ಪರಿಚಯಿಸಿ. (ಪ್ರಗತಿ ಪಾಠ 6)
ನಮ್ಮ ಕ್ರೈಸ್ತ ಜೀವನ
“ಪ್ರತಿಯೊಂದು ಅಂಗವೂ ಪ್ರಾಮುಖ್ಯ” (1ಕೊರಿಂ 12:22): (10 ನಿ.) ವಿಡಿಯೋ ಹಾಕಿ.
ಸ್ಮರಣೆಗೆ ನೀವು ಹೇಗೆ ತಯಾರಾಗುತ್ತೀರಿ?: (5 ನಿ.) ಭಾಷಣ. ಸ್ಮರಣೆಯ ಸಮಯಾವಧಿಯಲ್ಲಿ ಯೆಹೋವನ ಮತ್ತು ಯೇಸುವಿನ ಪ್ರೀತಿಯ ಬಗ್ಗೆ ಧ್ಯಾನಿಸಿ ಕೃತಜ್ಞತೆ ಹೆಚ್ಚಿಸಿಕೊಳ್ಳುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 8 ಪ್ಯಾರ 1-9
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 13 ಮತ್ತು ಪ್ರಾರ್ಥನೆ