ಮಾದರಿ ಸಂಭಾಷಣೆಗಳು
●○○ ಆರಂಭದ ಭೇಟಿ
○●○ ಮೊದಲನೇ ಪುನರ್ಭೇಟಿ
ಪ್ರಶ್ನೆ: ಯೇಸು ಯಾಕೆ ಸಾಯಬೇಕಾಯಿತು?
ವಚನ: ಮತ್ತಾ 20:28
ಮುಂದಿನ ಭೇಟಿಗಾಗಿ ಪ್ರಶ್ನೆ: ಯೇಸು ತನ್ನ ಪ್ರಾಣವನ್ನೇ ಕೊಟ್ಟದ್ದಕ್ಕಾಗಿ ನಾವು ಹೇಗೆ ಕೃತಜ್ಞತೆ ತೋರಿಸಬಹುದು?
○○● ಎರಡನೇ ಪುನರ್ಭೇಟಿ
ಪ್ರಶ್ನೆ: ಯೇಸು ತನ್ನ ಪ್ರಾಣವನ್ನೇ ಕೊಟ್ಟದ್ದಕ್ಕಾಗಿ ನಾವು ಹೇಗೆ ಕೃತಜ್ಞತೆ ತೋರಿಸಬಹುದು?
ವಚನ: ಯೋಹಾ 17:3
ಮುಂದಿನ ಭೇಟಿಗಾಗಿ ಪ್ರಶ್ನೆ: ಯೆಹೋವನ ಸಾಕ್ಷಿಗಳ ಕೂಟಗಳಲ್ಲಿ ಏನು ನಡೆಯುತ್ತದೆ?
ಸ್ಮರಣೆಯ ಆಮಂತ್ರಣ ಪತ್ರದ ಅಭಿಯಾನ (ಮಾರ್ಚ್ 23–ಏಪ್ರಿಲ್ 19):
ತುಂಬ ಮುಖ್ಯವಾದ ಒಂದು ಕಾರ್ಯಕ್ರಮಕ್ಕೆ ನಿಮ್ಮನ್ನು ಆಮಂತ್ರಿಸಲು ಬಂದಿದ್ದೇವೆ. ಈ ಆಮಂತ್ರಣ ಪತ್ರ ನಿಮಗೆ. ಏಪ್ರಿಲ್ 19ರ ಶುಕ್ರವಾರದಂದು ಯೇಸು ಕ್ರಿಸ್ತನ ಮರಣವನ್ನು ಸ್ಮರಿಸಲು ಲೋಕವ್ಯಾಪಕವಾಗಿ ಲಕ್ಷಾಂತರ ಜನರು ಸೇರಿಬರುತ್ತಾರೆ. ಈ ಕಾರ್ಯಕ್ರಮ ಯಾವ ಸಮಯಕ್ಕೆ, ಎಲ್ಲಿ ನಡೆಯುತ್ತದೆ ಎಂದು ಆಮಂತ್ರಣ ಪತ್ರದಲ್ಲಿ ಕೊಡಲಾಗಿದೆ. ಅಷ್ಟೇ ಅಲ್ಲ, ಈ ಕಾರ್ಯಕ್ರಮ ನಡೆಯುವ ಒಂದು ವಾರದ ಮುಂಚೆ ಒಂದು ಭಾಷಣನೂ ಇರುತ್ತೆ. ಅದಕ್ಕೂ ನಿಮ್ಮನ್ನು ಆಮಂತ್ರಿಸುತ್ತೇವೆ. ಅದರ ಶೀರ್ಷಿಕೆ “ನಿಜವಾದ ಜೀವನ ಪಡೆಯಲು ಸರ್ವ ಪ್ರಯತ್ನ ಮಾಡಿ!”
ಆಸಕ್ತಿ ತೋರಿಸಿದರೆ ಮುಂದಿನ ಭೇಟಿಗಾಗಿ ಪ್ರಶ್ನೆ: ಯೇಸು ಯಾಕೆ ಸಾಯಬೇಕಾಯಿತು?