ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಏಪ್ರಿಲ್ 2020

ಮಾದರಿ ಸಂಭಾಷಣೆಗಳು

ಮಾನವರಿಗಾಗಿ ದೇವರಿಗಿರುವ ಉದ್ದೇಶದ ಬಗ್ಗೆ ಮತ್ತು ಅದು ಹೇಗೆ ನೆರವೇರುತ್ತೆ ಅನ್ನೋ ವಿಷಯದ ಬಗ್ಗೆ ಸರಣಿ ಮಾದರಿ ಸಂಭಾಷಣೆಗಳು.

ಏಪ್ರಿಲ್‌ 6-12

ಕ್ರಿಸ್ತನ ಮರಣದ ಸ್ಮರಣೆಗೆ ನಿಮ್ಮ ಹೃದಮನಗಳನ್ನು ಹೇಗೆ ಸಿದ್ಧಪಡಿಸಿಕೊಳ್ಳುತ್ತೀರಾ?

ಬೈಬಲಿನಲ್ಲಿರುವ ರತ್ನಗಳು

ಯಾಕೋಬ ಮತ್ತು ಲಾಬಾನನ ಮಧ್ಯೆ ಸಮಾಧಾನದ ಒಪ್ಪಂದ

ಬೇರೆಯವರೊಂದಿಗೆ ಶಾಂತಿ-ಸಮಾಧಾನದಿಂದಿರಲು ಅಥವಾ ಶಾಂತಿ-ಸಮಾಧಾನದ ಸಂಬಂಧಕ್ಕೆ ವಾಪಸ್‌ ಬರಲು ನೀವೇನು ಮಾಡುತ್ತೀರಾ?

ಬೈಬಲಿನಲ್ಲಿರುವ ರತ್ನಗಳು

ಆಶೀರ್ವಾದ ಪಡೆಯಲು ಹೋರಾಡಿ

ದೇವರಿಂದ ಆಶೀರ್ವಾದ ಪಡೆಯಲು ನೀವೆಷ್ಟು ಶ್ರಮಪಟ್ಟು ಹೋರಾಡುತ್ತಿದ್ದೀರಾ?

ನಮ್ಮ ಕ್ರೈಸ್ತ ಜೀವನ

ನಂಗೆ ಯಾವುದು ಮುಖ್ಯ!

ನೀವು ಆರಿಸಿಕೊಳ್ಳುವ ಕೆಲಸ ನಿಮಗೆ ಯಾವುದು ಮುಖ್ಯ ಅಂತ ಹೇಗೆ ತೋರಿಸಿಕೊಡುತ್ತೆ?

ಬೈಬಲಿನಲ್ಲಿರುವ ರತ್ನಗಳು

ಕೆಟ್ಟ ಸಹವಾಸದ ಭೀಕರ ಪರಿಣಾಮ

ಒಬ್ಬರ ಜೊತೆ ಸ್ನೇಹ ಒಳ್ಳೇದಾ ಕೆಟ್ಟದ್ದಾ ಅಂತ ಹೇಗೆ ಕಂಡುಹಿಡಿಯುತ್ತೀರಾ?

ನಮ್ಮ ಕ್ರೈಸ್ತ ಜೀವನ

‘ಅನ್ಯದೇವರುಗಳನ್ನು ತೆಗೆದುಹಾಕಿ’

ದೆವ್ವಗಳ ಪ್ರಭಾವದಿಂದ ದೂರ ಉಳಿದು ಯೆಹೋವನನ್ನು ಖುಷಿಪಡಿಸುವುದು ಹೇಗೆ?