ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏಪ್ರಿಲ್‌ 6-12

ಮಂಗಳವಾರ, ಏಪ್ರಿಲ್‌ 7, 2020—ಕ್ರಿಸ್ತನ ಮರಣದ ಸ್ಮರಣೆ

ಏಪ್ರಿಲ್‌ 6-12

ಪ್ರತಿ ವರ್ಷ ಸ್ಮರಣೆಯ ಸಮಯದಲ್ಲಿ ಯೆಹೋವ ದೇವರು ಮತ್ತು ಯೇಸು ಕ್ರಿಸ್ತ ತೋರಿಸಿದ ಅಸಾಧಾರಣ ಪ್ರೀತಿಯ ಬಗ್ಗೆ ಮನನ ಮಾಡುವುದು ಅನೇಕರ ರೂಢಿ. (ಯೋಹಾ 3:16; 15:13) ನೀವು ಈ ಚಾರ್ಟನ್ನು ಬಳಸಿ ಯೇಸು ಸಾಯುವುದಕ್ಕೆ ಮುಂಚೆ ಯೆರೂಸಲೇಮಿನಲ್ಲಿ ಏನೆಲ್ಲ ಮಾಡಿದನು ಅಂತ ಬೈಬಲಿನಿಂದ ಓದಿ ಮನನ ಮಾಡಬಹುದು. ಈ ಘಟನೆಗಳು ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಪುಸ್ತಕದ ಪಾಠ 101-131 ರಲ್ಲಿ ಇದೆ. ಯೆಹೋವ ದೇವರು ಮತ್ತು ಯೇಸು ತೋರಿಸಿದ ಪ್ರೀತಿ ನಿಮ್ಮನ್ನು ಏನು ಮಾಡುವಂತೆ ಪ್ರಚೋದಿಸುತ್ತೆ?—2ಕೊರಿಂ 5:14, 15; 1ಯೋಹಾ 4:16, 19.

ಯೆರೂಸಲೇಮಿನಲ್ಲಿ ಯೇಸುವಿನ ಅಂತಿಮ ಸೇವೆ

ಸಮಯ

ಸ್ಥಳ

ಘಟನೆ

ಮತ್ತಾಯ

ಮಾರ್ಕ

ಲೂಕ

ಯೋಹಾನ

33, ನೈಸಾನ್‌ 8 (ಏಪ್ರಿಲ್‌ 1-2, 2020)

ಬೇಥಾನ್ಯ

ಪಸ್ಕಹಬ್ಬಕ್ಕೆ ಆರು ದಿನ ಮುಂಚೆ ಯೇಸು ಯೆರೂಸಲೇಮಿಗೆ ಬಂದನು

 

 

 

11:55–12:1

ನೈಸಾನ್‌ 9 (ಏಪ್ರಿಲ್‌ 2-3, 2020)

ಬೇಥಾನ್ಯ

ಮರಿಯಳು ಯೇಸುವಿನ ತಲೆ ಮತ್ತು ಪಾದಗಳಿಗೆ ತೈಲ ಹಚ್ಚಿದಳು

26:6-13

14:3-9

 

12:2-11

ಬೇಥಾನ್ಯ-ಬೇತ್ಫಗೆ-ಯೆರೂಸಲೇಮ್‌

ಕತ್ತೆಯ ಮೇಲೆ ಕುಳಿತು ವಿಜಯೋತ್ಸವದಿಂದ ಯೆರೂಸಲೇಮನ್ನು ಪ್ರವೇಶಿಸಿದನು

21:1-11, 14-17

11:1-11

19:29-44

12:12-19

ನೈಸಾನ್‌ 10 (ಏಪ್ರಿಲ್‌ 3-4, 2020)

ಬೇಥಾನ್ಯ-ಯೆರೂಸಲೇಮ್‌

ಅಂಜೂರ ಮರವನ್ನು ಶಪಿಸಿದನು; ದೇವಾಲಯವನ್ನು ಪುನಃ ಶುದ್ಧೀಕರಿಸಿದನು

21:18, 19; 21:12, 13

11:12-17

19:45, 46

 

ಯೆರೂಸಲೇಮ್‌

ಮುಖ್ಯ ಯಾಜಕರು ಮತ್ತು ಶಾಸ್ತ್ರಿಗಳು ಯೇಸುವನ್ನು ಕೊಲ್ಲಲು ಒಳಸಂಚು ಮಾಡಿದರು

 

11:18, 19

19:47, 48

 

ಆಕಾಶದಿಂದ ಯೆಹೋವ ಧ್ವನಿ; ಯೇಸು ತನ್ನ ಮರಣದ ಬಗ್ಗೆ ಮುಂಚೆನೇ ತಿಳಿಸಿದನು; ಯೆಹೂದ್ಯರ ಅಪನಂಬಿಕೆಯು ಯೆಶಾಯನ ಪ್ರವಾದನೆಯನ್ನು ನೆರವೇರಿಸಿತು

 

 

 

12:20-50

ನೈಸಾನ್‌ 11 (ಏಪ್ರಿಲ್‌ 4-5, 2020)

ಬೇಥಾನ್ಯ-ಯೆರೂಸಲೇಮ್‌

ಒಣಗಿಹೋದ ಅಂಜೂರ ಮರದಿಂದ ಪಾಠ

21:19-22

11:20-25

 

 

ಯೆರೂಸಲೇಮ್‌, ದೇವಾಲಯ

ಯೇಸುವಿನ ಅಧಿಕಾರಕ್ಕೆ ಸವಾಲು; ಇಬ್ಬರು ಪುತ್ರರ ದೃಷ್ಟಾಂತ

21:23-32

11:27-33

20:1-8

 

ದೃಷ್ಟಾಂತಗಳು: ಕೊಲೆಗಡುಕ ವ್ಯವಸಾಯಗಾರರು, ಮದುವೆ ಔತಣ

21:33–22:14

12:1-12

20:9-19

 

ದೇವರು ಮತ್ತು ಕೈಸರ, ಪುನರುತ್ಥಾನ, ಅತಿ ದೊಡ್ಡ ಆಜ್ಞೆ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಯೇಸು ಉತ್ತರಿಸಿದನು

22:15-40

12:13-34

20:20-40

 

ಕ್ರಿಸ್ತನು ದಾವೀದನ ಮಗನಾ ಅಂತ ಜನರ ಅಭಿಪ್ರಾಯ ಕೇಳಿದನು

22:41-46

12:35-37

20:41-44

 

ಶಾಸ್ತ್ರಿಗಳಿಗೆ ಫರಿಸಾಯರಿಗೆ ಬರುವ ಗತಿಯ ಬಗ್ಗೆ ಹೇಳಿದನು

23:1-39

12:38-40

20:45-47

 

ವಿಧವೆಯ ಕಾಣಿಕೆಯನ್ನು ಗಮನಿಸಿದನು

 

12:41-44

21:1-4

 

ಆಲೀವ್‌ ಮರಗಳ ಗುಡ್ಡ

ಭವಿಷ್ಯದಲ್ಲಿ ತಾನು ಯಾವಾಗ ಬರುತ್ತೇನೆ ಅಂತ ತೋರಿಸುವ ಸೂಚನೆ

24:1-51

13:1-37

21:5-38

 

ದೃಷ್ಟಾಂತಗಳು: ಹತ್ತು ಮಂದಿ ಕನ್ಯೆಯರು, ತಲಾಂತುಗಳು, ಕುರಿಗಳು ಮತ್ತು ಆಡುಗಳು

25:1-46

 

 

 

ನೈಸಾನ್‌ 12 (ಏಪ್ರಿಲ್‌ 5-6, 2020)

ಯೆರೂಸಲೇಮ್‌

ಯೇಸುವನ್ನು ಕೊಲ್ಲಲು ಯೆಹೂದಿ ಮುಖಂಡರ ಸಂಚು

26:1-5

14:1, 2

22:1, 2

 

ಮೋಸದಿಂದ ಹಿಡಿದುಕೊಡಲು ಯೂದ ಸಂಚು ಮಾಡಿದನು

26:14-16

14:10, 11

22:3-6

 

ನೈಸಾನ್‌ 13 (ಏಪ್ರಿಲ್‌ 6-7, 2020)

ಯೆರೂಸಲೇಮ್‌ ಮತ್ತು ಅದರ ಹತ್ತಿರ

ಕೊನೆಯ ಪಸ್ಕಹಬ್ಬಕ್ಕಾಗಿ ತಯಾರಿ

26:17-19

14:12-16

22:7-13

 

ನೈಸಾನ್‌ 14 (ಏಪ್ರಿಲ್‌ 7-8, 2020)

ಯೆರೂಸಲೇಮ್‌

ಅಪೊಸ್ತಲರೊಂದಿಗೆ ಪಸ್ಕದೂಟ ಮಾಡಿದನು

26:20, 21

14:17, 18

22:14-18

 

ಅಪೊಸ್ತಲರ ಪಾದಗಳನ್ನು ತೊಳೆದನು

 

 

 

13:1-20

ಯೂದನನ್ನು ದ್ರೋಹಿಯೆಂದು ತಿಳಿದು ಹೊರಕಳುಹಿಸಿದನು

26:21-25

14:18-21

22:21-23

13:21-30

ಕರ್ತನ ಸಂಧ್ಯಾ ಭೋಜನದ ಆಚರಣೆ ಸ್ಥಾಪಿಸಿದನು (1ಕೊರಿಂ 11:23-25)

26:26-29

14:22-25

22:19, 20, 24-30

 

ಪೇತ್ರನು ತನ್ನ ಪರಿಚಯ ಇಲ್ಲ ಅಂತ ಹೇಳುವನೆಂದೂ ಅಪೊಸ್ತಲರು ಚೆದರಿಹೋಗುವರೆಂದೂ ಹೇಳಿದನು

26:31-35

14:27-31

22:31-38

13:31-38

ಸಹಾಯಕನನ್ನು ಕಳುಹಿಸುವೆನೆಂದು ಮಾತುಕೊಟ್ಟನು; ನಿಜವಾದ ದ್ರಾಕ್ಷಿಯ ಬಳ್ಳಿಯ ದೃಷ್ಟಾಂತ; ಪ್ರೀತಿಸ ಬೇಕೆಂಬ ಆಜ್ಞೆ; ಅಪೊಸ್ತಲರೊಂದಿಗೆ ಕೊನೇ ಪ್ರಾರ್ಥನೆ

 

 

 

14:1–17:26

ಗೆತ್ಸೇಮನೆ

ತೋಟದಲ್ಲಿ ಅಪಾರ ದುಃಖ; ಯೂದನ ದ್ರೋಹ, ಯೇಸುವಿನ ಬಂಧನ

26:30, 36-56

14:26, 32-52

22:39-53

18:1-12

ಯೆರೂಸಲೇಮ್‌

ಅನ್ನನು ಯೇಸುವನ್ನು ಪ್ರಶ್ನೆ ಮಾಡಿದನು; ಹಿರೀಸಭೆಯಲ್ಲಿ ಕಾಯಫನಿಂದ ವಿಚಾರಣೆ; ಪೇತ್ರನು ಯೇಸುವಿನ ಪರಿಚಯ ಇಲ್ಲ ಅಂದನು

26:57–27:1

14:53–15:1

22:54-71

18:13-27

ದ್ರೋಹಿ ಯೂದ ನೇಣುಹಾಕಿಕೊಂಡ (ಅಕಾ 1:18, 19)

27:3-10

 

 

 

ಮೊದಲು ಪಿಲಾತನ ಮುಂದೆ, ನಂತರ ಹೆರೋದನ ಮುಂದೆ, ಮತ್ತೆ ಪಿಲಾತನ ಮುಂದೆ ವಿಚಾರಣೆ

27:2, 11-14

15:1-5

23:1-12

18:28-38

ಯೇಸುವನ್ನು ಬಿಡಿಸಲು ಪಿಲಾತನು ಪ್ರಯತ್ನಿಸಿದರೂ ಬರಬ್ಬನನ್ನು ಬಿಡುಗಡೆ ಮಾಡುವಂತೆ ಯೆಹೂದ್ಯರು ಕೇಳಿಕೊಂಡರು; ಯೇಸುವಿಗೆ ಮರಣ ಶಿಕ್ಷೆ ವಿಧಿಸಿ ಕಂಬಕ್ಕೆ ಜಡಿಯಲಾಯಿತು

27:15-30

15:6-19

23:13-25

18:39-19:16

(ಶುಕ್ರವಾರ ಮಧ್ಯಾಹ್ನ ಸು. 3 ಗಂಟೆಗೆ)

ಗೊಲ್ಗೊಥಾ

ಕಂಬದ ಮೇಲೆ ಜೀವಬಿಟ್ಟನು

27:31-56

15:20-41

23:26-49

19:16-30

ಯೆರೂಸಲೇಮ್‌

ದೇಹವನ್ನು ಕಂಬದಿಂದಿಳಿಸಿ ಸಮಾಧಿಯಲ್ಲಿಟ್ಟರು

27:57-61

15:42-47

23:50-56

19:31-42

ನೈಸಾನ್‌ 15 (ಏಪ್ರಿಲ್‌ 8-9, 2020)

ಯೆರೂಸಲೇಮ್‌

ಯಾಜಕರೂ ಫರಿಸಾಯರೂ ಸಮಾಧಿಗೆ ಮುದ್ರೆಹಾಕಿ ಕಾವಲಿಟ್ಟರು

27:62-66

 

 

 

ನೈಸಾನ್‌ 16 (ಏಪ್ರಿಲ್‌ 9-10, 2020)

ಯೆರೂಸಲೇಮ್‌ ಹಾಗೂ ಸುತ್ತಮುತ್ತ; ಎಮ್ಮಾಹು

ಯೇಸು ಪುನರುತ್ಥಾನಗೊಂಡನು; ಶಿಷ್ಯರಿಗೆ ಐದು ಬಾರಿ ಕಾಣಿಸಿಕೊಂಡನು

28:1-15

16:1-8

24:1-49

20:1-25

ನೈಸಾನ್‌ 16 ರ ನಂತರ

ಯೆರೂಸಲೇಮ್‌; ಗಲಿಲಾಯ

ಶಿಷ್ಯರಿಗೆ ಇನ್ನೂ ಅನೇಕ ಬಾರಿ ಕಾಣಿಸಿಕೊಂಡನು (1ಕೊರಿಂ 15:5-7; ಅಕಾ 1:3-8); ಬೋಧಿಸಿದನು; ಶಿಷ್ಯರನ್ನು ಮಾಡುವ ನೇಮಕ ಕೊಟ್ಟನು

28:16-20

 

 

20:26–21:25