ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಏಪ್ರಿಲ್‌ 13-19

ಆದಿಕಾಂಡ 31

ಏಪ್ರಿಲ್‌ 13-19
  •  ಗೀತೆ 76 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • ಯಾಕೋಬ ಮತ್ತು ಲಾಬಾನನ ಮಧ್ಯೆ ಸಮಾಧಾನದ ಒಪ್ಪಂದ”: (10 ನಿ.)

    • ಆದಿ 31:44-46—ಯಾಕೋಬ ಮತ್ತು ಲಾಬಾನ ಒಪ್ಪಂದ ಸೂಚಿಸುವ ಕಲ್ಲುಗಳ ಕುಪ್ಪೆ ಮಾಡಿ ಭೋಜನ ಮಾಡಿದರು (it-1-E ಪುಟ 883 ಪ್ಯಾರ 1)

    • ಆದಿ 31:47-50—ಆ ಸ್ಥಳಕ್ಕೆ ಗಲೇದ್‌ ಮತ್ತು ಮಿಚ್ಪಾ ಎಂದು ಹೆಸರಿಟ್ಟರು (it-2-E ಪುಟ 1172)

    • ಆದಿ 31:51-53—ಇನ್ನು ಮುಂದೆ ಸಮಾಧಾನದಿಂದ ಇರೋಣ ಅಂತ ಪ್ರಮಾಣ ಮಾಡಿದರು

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ಆದಿ 31:19—ರಾಹೇಲಳು ತನ್ನ ತಂದೆಯ ಮನೆಯಲ್ಲಿದ್ದ ವಿಗ್ರಹಗಳನ್ನು ಯಾಕೆ ಕದ್ದಿರಬಹುದು? (it-2-E ಪುಟ 1087-1088)

    • ಆದಿ 31:41, 42—“ಮೆಚ್ಚಿಸಲು ಕಷ್ಟಕರವಾಗಿರುವ” ದಣಿಯ ಹತ್ತಿರ ಯಾಕೋಬ ನಡಕೊಂಡ ರೀತಿಯನ್ನು ನಾವು ಹೇಗೆ ಅನುಕರಿಸಬಹುದು? (1ಪೇತ್ರ 2:18; ಕಾವಲಿನಬುರುಜು13 3/15 ಪುಟ 21 ಪ್ಯಾರ 8)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಆದಿ 31:1-18 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿಯ ವಿಡಿಯೋ: (4 ನಿ.) ಚರ್ಚೆ. ವಿಡಿಯೋ ಹಾಕಿ, ನಂತರ ಈ ಪ್ರಶ್ನೆಗಳನ್ನು ಕೇಳಿ: ಪ್ರಚಾರಕಿ ವಚನವನ್ನು ಹೇಗೆ ಅನ್ವಯಿಸಿದ್ರು? ಮುಂದಿನ ಭೇಟಿಗಾಗಿ ಹೇಗೆ ತಳಪಾಯ ಹಾಕಿದ್ರು?

  • ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಕೇಳಲು ಇಷ್ಟ ಇಲ್ಲ ಅಂತ ಸೂಚಿಸಲು ಮನೆಯವರು ಒಂದು ಕಾರಣ ಕೊಡುತ್ತಾರೆ. ಇದನ್ನು ಸಂಬಾಳಿಸಿಕೊಂಡು ಸುವಾರ್ತೆ ಸಾರುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 4)

  • ಆರಂಭದ ಭೇಟಿ: (5 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ ಸಿಹಿಸುದ್ದಿ! ಕಿರುಹೊತ್ತಗೆಯನ್ನು ನೀಡಿ ಪಾಠ 5 ರಿಂದ ಬೈಬಲ್‌ ಪಾಠ ಆರಂಭಿಸಿ. (ಪ್ರಗತಿ ಪಾಠ 8)

ನಮ್ಮ ಕ್ರೈಸ್ತ ಜೀವನ