ಏಪ್ರಿಲ್ 27–ಮೇ 3
ಆದಿಕಾಂಡ 34-35
ಗೀತೆ 106 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಕೆಟ್ಟ ಸಹವಾಸದ ಭೀಕರ ಪರಿಣಾಮ”: (10 ನಿ.)
ಆದಿ 34:1—ಕಾನಾನ್ ದೇಶದ ಸ್ತ್ರೀಯರನ್ನು ದೀನ ಆಗಾಗ ಭೇಟಿ ಮಾಡುತ್ತಿದ್ದಳು (ಕಾವಲಿನಬುರುಜು97 2/1 ಪುಟ 30 ಪ್ಯಾರ 4)
ಆದಿ 34:2—ಶೆಕೆಮ ದೀನಳನ್ನು ಅತ್ಯಾಚಾರ ಮಾಡಿ ಕೆಡಿಸಿದ (ದೇವರ ಪ್ರೀತಿ ಪುಟ 116-117 ಪ್ಯಾರ 14)
ಆದಿ 34:7, 25, 26—ಶೆಕೆಮನನ್ನು ಮತ್ತು ಅವನ ಊರಿನ ಎಲ್ಲಾ ಪುರುಷರನ್ನು ಸಿಮೆಯೋನ್ ಮತ್ತು ಲೇವಿ ಕೊಂದುಹಾಕಿದರು (ಕಾವಲಿನಬುರುಜು10 1/1 ಪುಟ 11 ಪ್ಯಾರ 1-2)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)
ಆದಿ 35:8—ದೆಬೋರ ಯಾರು? ಅವಳಿಂದ ನಾವೇನು ಕಲಿಯಬಹುದು? (it-1-E ಪುಟ 600 ಪ್ಯಾರ 4)
ಆದಿ 35:22-26—ಮೆಸ್ಸೀಯನ ವಂಶಾವಳಿಯಲ್ಲಿರುವ ಪುರುಷರೆಲ್ಲರಿಗೆ ಚೊಚ್ಚಲತನದ ಹಕ್ಕು ಇರಲಿಲ್ಲ ಅಂತ ಹೇಗೆ ಹೇಳಬಹುದು? (ಕಾವಲಿನಬುರುಜು17.12 ಪುಟ 14)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಆದಿ 34:1-19 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ವಿಡಿಯೋ ಹಾಕಿ, ನಂತರ ಈ ಪ್ರಶ್ನೆಗಳನ್ನು ಕೇಳಿ: ಮನೆಯವರ ಹೃದಯ ಮುಟ್ಟಲು ಆಲಿಸ್ ಹೇಗೆ ಪ್ರಯತ್ನಿಸಿದಳು? ಬೈಬಲ್ ಕಲಿಸುತ್ತದೆ ಪುಸ್ತಕ ಬಳಸಿ ಬೈಬಲ್ ಪಾಠ ಹೇಗೆ ಶುರುಮಾಡಬಹುದು?
ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 13)
ಬೈಬಲ್ ಅಧ್ಯಯನ: (5 ನಿಮಿಷದೊಳಗೆ) ಸಿಹಿಸುದ್ದಿ! ಪಾಠ 4 ಪ್ಯಾರ 6-7 (ಪ್ರಗತಿ ಪಾಠ 14)
ನಮ್ಮ ಕ್ರೈಸ್ತ ಜೀವನ
“ಅನ್ಯದೇವರುಗಳನ್ನು ತೆಗೆದುಹಾಕಿ”: (15 ನಿ.) ಚರ್ಚೆ. “ಪಿಶಾಚನನ್ನು ಎದುರಿಸಿ” ಎಂಬ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಬೈಬಲ್ ನಮಗೆ ಕಲಿಸುವ ಪಾಠಗಳು ಪಾಠ 41, 42
ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)
ಗೀತೆ 73 ಮತ್ತು ಪ್ರಾರ್ಥನೆ