ಜನವರಿ 11-17
ಯಾಜಕಕಾಂಡ 20-21
ಗೀತೆ 95 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ತನ್ನ ಜನರು ಈ ಲೋಕದಿಂದ ಬೇರೆ ಇರಬೇಕು ಅಂತ ಯೆಹೋವನು ಬಯಸ್ತಾನೆ”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ಯಾಜ 21:5—ಯೆಹೋವನ ನಿಯಮದ ಪ್ರಕಾರ ಒಬ್ಬ ತನ್ನ ಶರೀರಕ್ಕೆ ಯಾಕೆ ಹಾನಿ ಮಾಡಿಕೊಳ್ಳಬಾರದಿತ್ತು? (it-1-E ಪುಟ 563)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಯಾಜ 20:1-13 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ಪುನರ್ಭೇಟಿ: ಪ್ರಾರ್ಥನೆ—1ಯೋಹಾ 5:14 ವಿಡಿಯೋ ಹಾಕಿ. ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗೆಲ್ಲ ವಿಡಿಯೋವನ್ನು ನಿಲ್ಲಿಸಿ, ಆ ಪ್ರಶ್ನೆಯನ್ನು ಸಭಿಕರಿಗೆ ಕೇಳಿ.
ಪುನರ್ಭೇಟಿ: (3 ನಿ.) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 6)
ಪುನರ್ಭೇಟಿ: (5 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಸಿಹಿಸುದ್ದಿ ಕಿರುಹೊತ್ತಗೆಯನ್ನ ಕೊಟ್ಟು ಪಾಠ 12 ರಿಂದ ಬೈಬಲ್ ಅಧ್ಯಯನ ಆರಂಭಿಸಿ. (ಪ್ರಗತಿ ಪಾಠ 19)
ನಮ್ಮ ಕ್ರೈಸ್ತ ಜೀವನ
“ನಿಮ್ಮ ಮದುವೆಯ ಬಂಧವನ್ನ ಕಾಪಾಡಿಕೊಳ್ಳಿ”: (15 ನಿ.) ಚರ್ಚೆ. ನಾವು ‘ತಾಳ್ಮೆಯಿಂದ ಓಡಬೇಕು’—ಪಂದ್ಯದ ನಿಯಮಗಳನ್ನು ಪಾಲಿಸಿ ಅನ್ನೋ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಭಾಗ 1, ಅಧ್ಯಾಯ 3 ಪ್ಯಾರ 1-10, ಪರಿಚಯ ವಿಡಿಯೋ, ಚೌಕ 3ಎ
ಸಮಾಪ್ತಿ ಮಾತುಗಳು (3 ನಿ.)
ಗೀತೆ 113 ಮತ್ತು ಪ್ರಾರ್ಥನೆ