ಜನವರಿ 18-24
ಯಾಜಕಕಾಂಡ 22-23
ಗೀತೆ 117 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಇಸ್ರಾಯೇಲಿನ ಹಬ್ಬಗಳಿಂದ ನಮಗಿರೋ ಪಾಠ”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ಯಾಜ 22:21, 22—ನಾವು ಯೆಹೋವನಿಗೆ ತೋರಿಸೋ ನಿಷ್ಠೆ ಮತ್ತು ಸಮಗ್ರತೆ ಲೋಪದೋಷ ಇಲ್ಲದೆ ಸಂಪೂರ್ಣವಾಗಿ ಇರಬೇಕು ಯಾಕೆ? (ಕಾವಲಿನಬುರುಜು19.02 ಪುಟ 3 ಪ್ಯಾರ 3)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಯಾಜ 23:9-25 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಮನೆಯವರು ಆಸಕ್ತಿ ತೋರಿಸಿದ ವಿಷಯ ಇರೋ ಒಂದು ಪತ್ರಿಕೆ ಕೊಡಿ. (ಪ್ರಗತಿ ಪಾಠ 13)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಬೋಧನಾ ಸಾಧನಗಳು ವಿಭಾಗದಿಂದ ಒಂದು ಪ್ರಕಾಶನ ಕೊಡಿ. (ಪ್ರಗತಿ ಪಾಠ 9)
ಭಾಷಣ: (5 ನಿ.) ಕಾವಲಿನಬುರುಜು07-E 7/15 ಪುಟ 26—ವಿಷಯ: ಯೆಹೋವನ ಸನ್ನಿಧಿಗೆ ತರಲಾಗುವ ಜವೆಗೋದಿಯ ಪ್ರಥಮ ಫಲದ ಸಿವುಡನ್ನು ಯಾರು ಕೊಯ್ಯುತ್ತಿದ್ರು? (ಪ್ರಗತಿ ಪಾಠ 13)
ನಮ್ಮ ಕ್ರೈಸ್ತ ಜೀವನ
“ಪ್ರೀತಿ ತೋರಿಸಲು ಅವಕಾಶಗಳನ್ನ ಕಲ್ಪಿಸುವ ಅಧಿವೇಶನಗಳು”: (15 ನಿ.) ಚರ್ಚೆ. “ಪ್ರೀತಿ ಶಾಶ್ವತ!” ಅಂತರಾಷ್ಟ್ರೀಯ ಅಧಿವೇಶನ ಅನ್ನೋ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 3 ಪ್ಯಾರ 11-20
ಸಮಾಪ್ತಿ ಮಾತುಗಳು (3 ನಿ.)
ಗೀತೆ 46 ಮತ್ತು ಪ್ರಾರ್ಥನೆ