ಜನವರಿ 4-10
ಯಾಜಕಕಾಂಡ 18-19
ಗೀತೆ 32 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ನಿಮ್ಮ ನಡೆನುಡಿ ಯಾವಾಗಲೂ ಶುದ್ಧವಾಗಿರಲಿ”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ಯಾಜ 19:9, 10—ಬಡವರ ಸಹಾಯಕ್ಕಾಗಿ ಯೆಹೋವನು ಯಾವ ನಿಯಮ ಇಟ್ಟಿದ್ದನು? (ಕಾವಲಿನಬುರುಜು06 7/1 ಪುಟ 14 ಪ್ಯಾರ 11)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಯಾಜ 18:1-15 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿಯ ವಿಡಿಯೋ: (5 ನಿ.) ಚರ್ಚೆ. ಆರಂಭದ ಭೇಟಿ: ಪ್ರಾರ್ಥನೆ—ಕೀರ್ತ 65:2 ವಿಡಿಯೋ ಹಾಕಿ: (ವಿಡಿಯೋ ವಿಭಾಗದಲ್ಲಿ ನಮ್ಮ ಕೂಟಗಳು ಮತ್ತು ಸೇವೆ). ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗೆಲ್ಲ ವಿಡಿಯೋ ನಿಲ್ಲಿಸಿ, ಆ ಪ್ರಶ್ನೆಯನ್ನು ಸಭಿಕರಿಗೆ ಕೇಳಿ.
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 3)
ಭಾಷಣ: (5 ನಿ.) ಕಾವಲಿನಬುರುಜು02 2/1 ಪುಟ 29—ವಿಷಯ: ಸಂಬಂಧಿಕರನ್ನು ಮದುವೆ ಆಗುವ ವಿಷಯದಲ್ಲಿ ಧರ್ಮಶಾಸ್ತ್ರದಲ್ಲಿ ಕೊಟ್ಟ ನಿಯಮಗಳು ಇಂದು ಕ್ರೈಸ್ತರಿಗೆ ಎಷ್ಟರ ಮಟ್ಟಿಗೆ ಅನ್ವಯವಾಗುತ್ತೆ? (ಪ್ರಗತಿ ಪಾಠ 7)
ನಮ್ಮ ಕ್ರೈಸ್ತ ಜೀವನ
ಯೆಹೋವ ದೇವರ ಗೆಳೆಯರಾಗೋಣ—ನಿಮ್ಮ ಮಕ್ಕಳನ್ನು ಸಂರಕ್ಷಿಸಿ: (5 ನಿ.) ಹಿರಿಯನಿಂದ ಭಾಷಣ. ವಿಡಿಯೋ ಹಾಕಿ. ನಂತ್ರ ವಿಡಿಯೋದಿಂದ ಕಲಿತ ಪಾಠಗಳನ್ನ ತಿಳಿಸಿ.—ಜ್ಞಾನೋ 22:3.
“ಹೆತ್ತವರೇ, ಮಕ್ಕಳಿಗೆ ತಿಳಿಸಬೇಕಾದ ವಿಷಯಗಳನ್ನ ತಿಳಿಸಿರಿ”: (10 ನಿ.) ಚರ್ಚೆ. ಸ್ಥಿರವಾಗಿ ಉಳಿಯುವ ಮನೆಯನ್ನು ಕಟ್ಟಿ—ನಿಮ್ಮ ಮಕ್ಕಳನ್ನು“ಕೆಟ್ಟ ವಿಷಯಗಳಿಂದ” ಸಂರಕ್ಷಿಸುವ ಮೂಲಕ ಅನ್ನೋ ವಿಡಿಯೋ ಹಾಕಿ (ವಿಡಿಯೋ ವಿಭಾಗದಲ್ಲಿ ಕುಟುಂಬ).
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 2 ಪ್ಯಾರ 28-31, ಚೌಕ 2ಎ ಮತ್ತು 2ಬಿ
ಸಮಾಪ್ತಿ ಮಾತುಗಳು (3 ನಿ.)
ಗೀತೆ 114 ಮತ್ತು ಪ್ರಾರ್ಥನೆ