ಫೆಬ್ರವರಿ 1-7
ಯಾಜಕಕಾಂಡ 26-27
ಗೀತೆ 120 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನಿಂದ ಆಶೀರ್ವಾದ ಪಡೆಯೋದು ಹೇಗೆ?”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ಯಾಜ 26:16—ಯೆಹೋವನು ಇಸ್ರಾಯೇಲ್ಯರಿಗೆ ಶಿಕ್ಷೆ ಕೊಡಲು ಕಾಯಿಲೆಗಳು ಬರುವಂತೆ ಮಾಡಿದ ಅಂತ ಹೇಳಿರುವುದರ ಅರ್ಥ ಏನು? (it-2-E ಪುಟ 617)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಯಾಜ 26:18-33 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ jw.org ಕಾಂಟ್ಯಾಕ್ಟ್ ಕಾರ್ಡ್ ಕೊಡಿ. (ಪ್ರಗತಿ ಪಾಠ 11)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಬೋಧನಾ ಸಾಧನಗಳು ವಿಭಾಗದಿಂದ ಒಂದು ಪ್ರಕಾಶನ ಕೊಡಿ. (ಪ್ರಗತಿ ಪಾಠ 6)
ಭಾಷಣ: (5 ನಿ.) ಕಾವಲಿನಬುರುಜು10 1/1 ಪುಟ 31—ವಿಷಯ: ನಾನೆಷ್ಟು ಕಾಣಿಕೆ ಕೊಡಬೇಕು? (ಪ್ರಗತಿ ಪಾಠ 16)
ನಮ್ಮ ಕ್ರೈಸ್ತ ಜೀವನ
“ಯೆಹೋವನ ಸೇವೆ ಮಾಡೋ ಆಯ್ಕೆಮಾಡಿ”: (15 ನಿ.) ಚರ್ಚೆ. ದೀಕ್ಷಾಸ್ನಾನಕ್ಕೆ ದಾರಿ ಅನ್ನೋ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 4 ಪ್ಯಾರ 1-9, ಪರಿಚಯ ವಿಡಿಯೋ, ಚೌಕ 4ಎ
ಸಮಾಪ್ತಿ ಮಾತುಗಳು (3 ನಿ.)
ಗೀತೆ 138 ಮತ್ತು ಪ್ರಾರ್ಥನೆ