ಫೆಬ್ರವರಿ 22-28
ಅರಣ್ಯಕಾಂಡ 5-6
ಗೀತೆ 140 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ನಾಜೀರರನ್ನ ನೀವು ಹೇಗೆ ಅನುಕರಿಸಬಹುದು?”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ಅರ 6:6, 7—ಸಂಸೋನ ತಾನು ಕೊಂದ ಜನರ ಶವಗಳನ್ನ ಮುಟ್ಟಿದ್ರೂ ಒಬ್ಬ ನಾಜೀರನಾಗಿಯೇ ಉಳಿಯಲು ಹೇಗೆ ಸಾಧ್ಯವಿತ್ತು? (ಕಾವಲಿನಬುರುಜು05 1/15 ಪುಟ 30 ಪ್ಯಾರ 2)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಅರ 5:1-18 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಯೆಹೋವನ ಸಾಕ್ಷಿಗಳು ಯಾರು? ಅನ್ನೋ ವಿಡಿಯೋ ಪರಿಚಯಿಸಿ ಮತ್ತು ಚರ್ಚಿಸಿ (ಆದ್ರೆ ಪ್ಲೇ ಮಾಡಬೇಡಿ). (ಪ್ರಗತಿ ಪಾಠ 1)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಬೋಧನಾ ಸಾಧನಗಳು ಅನ್ನೋ ವಿಭಾಗದಿಂದ ಒಂದು ಪ್ರಕಾಶನ ನೀಡಿ. (ಪ್ರಗತಿ ಪಾಠ 3)
ಭಾಷಣ: (5 ನಿ.) ಕಾವಲಿನಬುರುಜು06 1/15 ಪುಟ 32—ಮುಖ್ಯ ವಿಷಯ: ಬೈಬಲಿನ ನಿಖರತೆಯನ್ನ ಸಾಬೀತುಪಡಿಸೋ ಒಂದು ಆವಿಷ್ಕಾರ (ಪ್ರಗತಿ ಪಾಠ 13)
ನಮ್ಮ ಕ್ರೈಸ್ತ ಜೀವನ
“ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಸಹಾಯಕ ಪಯನೀಯರ್ ಸೇವೆ ಮಾಡಲು ಆಗುತ್ತಾ?”: (5 ನಿ.) ಚರ್ಚೆ.
ಫೆಬ್ರವರಿ 27, ಶನಿವಾರದಿಂದ ಸ್ಮರಣೆಯ ಅಭಿಯಾನ: (10 ನಿ.) ಚರ್ಚೆ. ಕೂಟಕ್ಕೆ ಬಂದಿರುವ ಪ್ರತಿಯೊಬ್ಬರಿಗೂ ಸ್ಮರಣೆಯ ಆಮಂತ್ರಣ ಪತ್ರ ಕೊಡಿ. ಅದರಲ್ಲಿರೋ ವಿಷಯದ ಬಗ್ಗೆ ಸಂಕ್ಷಿಪ್ತವಾಗಿ ಚರ್ಚೆ ಮಾಡಿ. ಸೇವಾಕ್ಷೇತ್ರ ಆವರಿಸಲು ಸಭೆ ಯಾವ ಏರ್ಪಾಡು ಮಾಡಿದೆ ಎಂದು ತಿಳಿಸಿ. ಸ್ಮರಣೆಯ ಮಾದರಿ ಸಂಭಾಷಣೆಯ ವಿಡಿಯೋ ಹಾಕಿ. ನಂತ್ರ ಸಭಿಕರಿಗೆ ಈ ಪ್ರಶ್ನೆಗಳನ್ನ ಕೇಳಿ: ಯೇಸುವಿನ ಮರಣವನ್ನು ಸ್ಮರಿಸಿ ಅನ್ನೋ ವಿಡಿಯೋನ ಯಾವಾಗ ತೋರಿಸಬೇಕು? ಮನೆಯವರಿಗೆ ಆಸಕ್ತಿ ಇದೆ ಅಂತ ನಾವು ಹೇಗೆ ಕಂಡುಹಿಡೀಬಹುದು?
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 5 ಪ್ಯಾರ 9-16
ಸಮಾಪ್ತಿ ಮಾತುಗಳು (3 ನಿ.)
ಗೀತೆ 52 ಮತ್ತು ಪ್ರಾರ್ಥನೆ