ಫೆಬ್ರವರಿ 8-14
ಅರಣ್ಯಕಾಂಡ 1-2
ಗೀತೆ 125 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನು ತನ್ನ ಜನ್ರನ್ನ ವ್ಯವಸ್ಥಿತವಾಗಿ ಇಡುತ್ತಾನೆ”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ಅರ 1:2, 3—ಇಸ್ರಾಯೇಲ್ ದೇಶದಲ್ಲಿ ಜನರ ಹೆಸರನ್ನ ಪಟ್ಟಿಮಾಡಿ ಯಾಕೆ ಬರೆಯಲಾಗ್ತಿತ್ತು? (it-2-E ಪುಟ 764)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಅರ 1:1-19 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಬೈಬಲ್ ಅಧ್ಯಯನ ಮಾಡಲು ಇಷ್ಟ ಇದ್ಯಾ ಅಂತ ಮನೆಯವರನ್ನ ಕೇಳಿ. ನಂತ್ರ ಬೈಬಲ್ ಅಧ್ಯಯನ ಅಂದರೇನು? ವಿಡಿಯೋ ಪರಿಚಯಿಸಿ (ಆದರೆ ಪ್ಲೇ ಮಾಡಬೇಡಿ). (ಪ್ರಗತಿ ಪಾಠ 9)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಮನೆಯವರ ಇಷ್ಟಕ್ಕೆ ತಕ್ಕಂತೆ ನಿಮ್ಮ ಸಂಭಾಷಣೆಯನ್ನ ಹೊಂದಿಸಿಕೊಳ್ಳಿ ಮತ್ತು ಅದಕ್ಕೆ ಸೂಕ್ತವಾದ ವಚನ ತೋರಿಸಿ. (ಪ್ರಗತಿ ಪಾಠ 12)
ಭಾಷಣ: (5 ನಿ.) ಕಾವಲಿನಬುರುಜು08-E 7/1 ಪುಟ 21—ವಿಷಯ: ಇಸ್ರಾಯೇಲ್ ಜನಾಂಗದಲ್ಲಿ 13 ಕುಲಗಳಿದ್ರೂ ಬೈಬಲ್ ಇಸ್ರಾಯೇಲನ್ನ 12 ಕುಲದ ಜನಾಂಗ ಅಂತ ಯಾಕೆ ಹೇಳುತ್ತೆ? (ಪ್ರಗತಿ ಪಾಠ 7)
ನಮ್ಮ ಕ್ರೈಸ್ತ ಜೀವನ
“ಪ್ರತಿಯೊಬ್ಬರಿಗೂ ಸುವಾರ್ತೆ ತಲುಪಿಸೋ ವ್ಯವಸ್ಥೆ”: (10 ನಿ.) ಚರ್ಚೆ. ಯೆಹೋವ ದೇವರ ಗೆಳೆಯರಾಗೋಣ—ಬೇರೆ ಭಾಷೆಯಲ್ಲಿ ಸುವಾರ್ತೆ ಸಾರಿ ಅನ್ನೋ ವಿಡಿಯೋ ಹಾಕಿ (ವಿಡಿಯೋ ವಿಭಾಗದಲ್ಲಿ ಮಕ್ಕಳು). ನಂತ್ರ ವಿಡಿಯೋದಲ್ಲಿ ತೋರಿಸಲಾದ JW ಭಾಷೆ ಆಪ್ನ ಕೆಲವು ವೈಶಿಷ್ಟ್ಯಗಳ ಬಗ್ಗೆ ಚುಟುಕಾಗಿ ಹೇಳಿ.
ಸ್ಥಳೀಯ ಅಗತ್ಯಗಳು: (5 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 4 ಪ್ಯಾರ 10-17
ಸಮಾಪ್ತಿ ಮಾತುಗಳು (3 ನಿ.)
ಗೀತೆ 1 ಮತ್ತು ಪ್ರಾರ್ಥನೆ