ಜನವರಿ 3-9
ನ್ಯಾಯಸ್ಥಾಪಕರು 15-16
ಗೀತೆ 63 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಛೇ . . . ಎಂಥಾ ದ್ರೋಹ!”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
ನ್ಯಾಯ 16:1-3—ಈ ವಚನಗಳ ಅರ್ಥವೇನು? (ಕಾವಲಿನಬುರುಜು05 3/15 ಪುಟ 27 ಪ್ಯಾರ 6)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ನೀವೇನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ನ್ಯಾಯ 16:18-31 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿಯ ವಿಡಿಯೋ: (5 ನಿ.) ಚರ್ಚೆ. ಆರಂಭದ ಭೇಟಿ: ಒತ್ತಡ ನಿಭಾಯಿಸಿ—ಕೀರ್ತ 145:18, 19 ವಿಡಿಯೋ ಹಾಕಿ. ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗ ವಿಡಿಯೋ ನಿಲ್ಲಿಸಿ, ಸಭಿಕರಿಗೆ ಅಲ್ಲಿರೋ ಪ್ರಶ್ನೆ ಕೇಳಿ.
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 3)
ಆರಂಭದ ಭೇಟಿ: (5 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆ ಕೊಡಿ ಮತ್ತು ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ಅನ್ನೋ ವಿಡಿಯೋ ತೋರಿಸಿ (ಆದರೆ ಪ್ಲೇ ಮಾಡಬೇಡಿ). (ಪ್ರಗತಿ ಪಾಠ 9)
ನಮ್ಮ ಕ್ರೈಸ್ತ ಜೀವನ
ಬೈಬಲ್ ನಮ್ಮ ಕುಟುಂಬವನ್ನು ಕಾಪಾಡಿತು: (15 ನಿ.) ಚರ್ಚೆ. ವಿಡಿಯೋ ಹಾಕಿ. ಸಭಿಕರಿಗೆ ಈ ಪ್ರಶ್ನೆಗಳನ್ನ ಕೇಳಿ: ಆ ಎರಡು ಕುಟುಂಬಕ್ಕೂ ಯಾವ ಬೈಬಲ್ ತತ್ವಗಳು ಸಹಾಯ ಮಾಡಿದವು? ಬೈಬಲ್ ಓದೋ ರೂಢಿ ದಂಪತಿಗಳಿಗೆ ಹೇಗೆ ಸಹಾಯ ಮಾಡಿತು? ಕುಟುಂಬದಲ್ಲಿ ಬರೋ ಸಮಸ್ಯೆಗಳನ್ನ ಬಗೆಹರಿಸೋಕೆ ಯಾಕೆ ಪ್ರಯತ್ನ ಹಾಕುತ್ತಾ ಇರಬೇಕು? ದಂಪತಿಗಳು ಯಾರ ಹತ್ರ ಸಹಾಯ ಕೇಳಬಹುದು?—ಯಾಕೋ 5:14, 15.
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 18 ಪ್ಯಾರ 9-15, ಚೌಕ 18ಎ
ಸಮಾಪ್ತಿ ಮಾತುಗಳು (3 ನಿ.)
ಗೀತೆ 132 ಮತ್ತು ಪ್ರಾರ್ಥನೆ